ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
-
[ಮೈಬೂಬಸಾಹೇಬ.ವೈ.ಜೆ., ವಿಜಯಪೂರ ಅವರು ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು 15.4.2024 ರಂದು ‘ಲೇಖನಿ’ ಎಂಬ ಪತ್ರಿಕೆಗೆ ಬರೆದ ಲೇಖನ…]
» -
[2024 ಜುಲೈ ತಿಂಗಳ “ಸಂವಾದ” ಪತ್ರಿಕೆಯ ಹೊಸ ಪುಸ್ತಕ ವಿಭಾಗದಲ್ಲಿ ಪ್ರಕಟಿತ ಪರಿಚಯ…”ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನ, ಸಂ: ಬನವಾಸಿಗರು, ಬೆಲೆ-220/- ಅಭಿರುಚಿ ಪ್ರಕಾಶನ, ಮೈಸೂರು]
» -
(‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ಕುರಿತು 18.5.2024 ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಿರು ಪರಿಚಯ … )
» -
( “ದಿ ಫೆಡರಲ್ ಕರ್ನಾಟಕ” ಅಂತರ್ಜಾಲ ಪತ್ರಿಕೆಯಲ್ಲಿ 14.6.2024 ರಂದು ಪ್ರಕಟವಾದ ವಿಮರ್ಶೆಯ ಅಕ್ಷರ ರೂಪ. ಬರೆದವರು- ಮುರಳೀಧರ ಖಜಾನೆ )
» -
[“ದೇವನೂರ ಮಹಾದೇವ ಜೊತೆ ಮಾತುಕತೆ”-ಆಯ್ದ ಸಂದರ್ಶನಗಳ ಸಂಕಲನ ಕುರಿತು 8.6.2024ರ ಪ್ರಜಾವಾಣಿ ಪತ್ರಿಕೆಯಲ್ಲಿ ಕಿರು ಪರಿಚಯ…]
» -
[This article is Selections from the works of Devanoora Mahadeva-Compiled, edited and translated by – journalist Bageshree Subbanna. Published in the Book- REASONING INDIAN POLITICS, Edited by Narendra Pani and Anshuman Behera. ಪತ್ರಕರ್ತೆ ಬಾಗೇಶ್ರೀ ಸುಬ್ಬಣ್ಣ ಅವರು ಆಯ್ದು, ಸಂಪಾದಿಸಿ, ಸಂಕಲಿಸಿರುವ ಈ ಲೇಖನವು ದೇವನೂರ ಮಹಾದೇವ ಅವರ ಬರಹಗಳ ಒಳನೋಟಗಳಿಂದ ರೂಪುಗೊಂಡಿದೆ. ಈ ಲೇಖನವು, ನರೇಂದ್ರ ಪಾಣಿ ಹಾಗೂ ಅಂಶುಮಾನ್ ಬೆಹ್ರಾ ಅವರು ಸಂಪಾದಿಸಿರುವ “ರೀಸನಿಂಗ್ ಇಂಡಿಯನ್ ಪಾಲಿಟಿಕ್ಸ್” ಪುಸ್ತಕದಲ್ಲಿ ದಾಖಲಾಗಿದೆ. ]
» -
[1989ರಲ್ಲಿ ‘ಕುಸುಮಬಾಲೆ’ ಪ್ರಕಟವಾದಾಗ ಡಿ.ಎಸ್.ನಾಗಭೂಷಣ ಅವರು ದೇವನೂರ ಮಹಾದೇವ ಅವರಿಗೆ ಬರೆದ ಪತ್ರ. 2013ರಲ್ಲಿ ಡಿ.ಎಸ್.ನಾಗಭೂಷಣ ಅವರ ಈವರೆಗಿನ ಸಾಹಿತ್ಯ ವಿಮರ್ಶೆಗಳ ಸಂಗ್ರಹವಾದ ‘ರೂಪರೂಪಗಳನು ದಾಟಿ’ ಕೃತಿಯಲ್ಲಿ ದಾಖಲಾಗಿದೆ. ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಉಪನ್ಯಾಸಕರಾದ ಶ್ರೀಧರ.ಆರ್ ಅವರಿಗೆ ಧನ್ಯವಾದಗಳು. ]
» -
-
[An extended version of Devanur Mahadeva’s article, published in the analysis section of Prajavani on 20.1.2024, translated into English by Amulya.B and published in the Indian Express on 9.2.2024 ಪ್ರಜಾವಾಣಿ ಪತ್ರಿಕೆಯ ವಿಶ್ಲೇಷಣೆ ವಿಭಾಗದಲ್ಲಿ 20.1.2024ರಂದು ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನದ ವಿಸ್ತೃತ ರೂಪವಾದ,”ಆದಿವಾಸಿ ದೈವಗಳ ಮೌಲ್ಯಮಾಪನ ಹಾಗೂ ಶ್ರೀರಾಮನ ನ್ಯಾಯದ ಗಂಟೆ” ಲೇಖನವು ಅಮೂಲ್ಯ.ಬಿ ಅವರಿಂದ ಇಂಗ್ಲಿಷ್ ಗೆ ಅನುವಾದಗೊಂಡು 9.2.2024ರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.]
»