“ಕುಸುಮಬಾಲೆ “-ಚಿತ್ರ ಸೋಮ ಅವರು ರಚಿಸಿದ ಕೆಲವು ಚಿತ್ರಗಳು
[ದೇವನೂರ ಮಹಾದೇವರ “ಕುಸುಮಬಾಲೆ “2007 ರಲ್ಲಿ ಸುಧಾ ಕನ್ನಡ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಕಲಾವಿದರಾದ ಚಿತ್ರ ಸೋಮ ಅವರು ರಚಿಸಿದ ಕೆಲವು ಚಿತ್ರಗಳು ಅವರ ಫೇಸ್ ಬುಕ್ ಪುಟದಲ್ಲಿ ದಾಖಲಾಗಿದ್ದು ಹೀಗೆ… ಅವರಿಗೆ ನಮ್ಮಬನವಾಸಿಯ ಧನ್ಯವಾದಗಳು. https://www.facebook.com/share/p/1EDqscho7j/]