ಸಾಯಿನಾಥ್ ಅವರೊಂದಿಗೆ ದೇವನೂರ ಮಹಾದೇವ
ವಡ್ಡರ್ಸೆ ರಘುರಾಮಶೆಟ್ಟಿ ಪ್ರತಿಷ್ಠಾನದಿಂದ 2012ರಲ್ಲಿ ಪತ್ರಿಕಾ ಕ್ಷೇತ್ರದ ಕೌಂಟರ್ ಮೀಡಿಯಾ ಪ್ರಶಸ್ತಿಯನ್ನು ದೇವನೂರ ಮಹಾದೇವ ಅವರು, ವಿ ಗಾಯಿತ್ರಿ ಮತ್ತು ಟಿ.ಕೆ.ದಯಾನಂದ ಅವರಿಗೆ ಪ್ರದಾನ ಮಾಡಿದ್ದರು. ಆ ಸಂದರ್ಭದಲ್ಲಿ ಪತ್ರಕರ್ತ ಜಿ.ಎನ್. ಮೋಹನ್ ಅವರಿಂದ ಕನ್ನಡಾನುವಾದಗೊಂಡ ಪಿ.ಸಾಯಿನಾಥ್ ಅವರ “ಬರ ಅಂದ್ರೆ ಎಲ್ಲರಿಗೂ ಇಷ್ಟ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ತಡವಾಗಿ ಸಿಕ್ಕ ಆ ಸಂದರ್ಭದ ಕೆಲ ಚಿತ್ರಗಳು …. [ಫೋಟೋ ಕೊಡುಗೆ; ಜಿ.ಎನ್.ಮೋಹನ್]