ವೆಂಕಟೇಶ್ ಇಂದ್ವಾಡಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಚಿತ್ರ

devanur new

 

ವೆಂಕಟೇಶ್ ಇಂದ್ವಾಡಿ ಅವರ ‘ಮಂಟೇಸ್ವಾಮಿ ಪರಂಪರೆ’ ಪುಸ್ತಕವನ್ನು ದೇವನೂರ ಮಹಾದೇವ ಅವರು ಬಿಡುಗಡೆ ಮಾಡುತ್ತಿರುವ ಕಾರ್ಯಕ್ರಮದ ಒಂದು ಹಳೆಯ ಚಿತ್ರ.ಪ್ರೊ. ಹಿ. ಶಿ. ರಾಮಚಂದ್ರೇಗೌಡ ಅವರು ಇದ್ದಾರೆ.   ಚಿತ್ರಕೃಪೆ: ವೆಂಕಟೇಶ್ ಇಂದ್ವಾಡಿ