ರೈತರ ಬೆನ್ನೆಲುಬು ಮುರಿದಿರುವ ಪ್ರಧಾನಿ- ದೇವನೂರ ಮಹಾದೇವ
[ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ- ಕರ್ನಾಟಕ ರಾಜ್ಯ ರೈತ ಸಂಘದಿಂದ, ಲೋಕಸಭಾ ಚುನಾವಣಾ ಸಂಬಂಧಿತವಾಗಿ ಸಿದ್ಧಪಡಿಸಿರುವ ಕರಪತ್ರವನ್ನು ಬಿಡುಗಡೆಗೊಳಿಸಿದ ದೇವನೂರ ಮಹಾದೇವ, ರೈತ ಮುಖಂಡರಾದ ಚಾಮರಸಾ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ ಮುಂತಾದವರು…18.4.2024ರ ಆಂದೋಲನ ಪತ್ರಿಕಾ ವರದಿ]

