‘ಯಾರ ಜಪ್ತಿಗೂ ನಿಗದ ನವಿಲುಗಳು’ ಮರುವಿಮರ್ಶೆ-ಕೆ.ನರಸಿಂಹಮೂರ್ತಿ

[ಹಿರಿಯ ಪತ್ರಕರ್ತ, ಪ್ರಜಾವಾಣಿಯ ಮೈಸೂರು ಬ್ಯೂರೋದ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಅವರು ಕೋಲಾರದ “ಓದುಗ-ಕೇಳುಗ ನಮ್ಮ ನಡೆ” 44ನೇ ತಿಂಗಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ 29.12.2024ರಂದು ದೇವನೂರ ಮಹಾದೇವ ಅವರ ‘ಯಾರ ಜಪ್ತಿಗೂ ನಿಗದ ನವಿಲುಗಳು’ ಕುರಿತು ಆಡಿದ ಮಾತುಗಳ ವಿಡಿಯೋ ನಮ್ಮ ವೀಕ್ಷಣೆಗಾಗಿ… ]