ಬೆಂಗಳೂರಿನಲ್ಲಿ “ಎದ್ದೇಳು ಕರ್ನಾಟಕ” ನಾಗರೀಕ ಅಭಿಯಾನ ಪತ್ರಿಕಾಗೋಷ್ಠಿಯಲ್ಲಿ
(ಬೆಂಗಳೂರಿನಲ್ಲಿ “ಎದ್ದೇಳು ಕರ್ನಾಟಕ” ನಾಗರೀಕ ಅಭಿಯಾನ 25.4.2023ರಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು, ಯೋಗೇಂದ್ರ ಯಾದವ್, ತ್ರಿಲೋಚನ್ ಶಾಸ್ತ್ರೀ, ಯೂಸುಫ್ ಕನ್ನಿ, ಗಣೇಶ್ ದೇವಿ, ವೀರಸಂಗಯ್ಯ, ಜಾಫೆಟ್, ರಹಮತ್ ತರೀಕೆರೆ ಮುಂತಾದವರು ಇದ್ದರು. )
