ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ದೇವನೂರು
ನವಕರ್ನಾಟಕ ಪ್ರಕಾಶನದವತಿಯಿಂದ 28.8.2016 ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಮತ್ತು ಹಿಂದೂ ; ಬದುಕಿನ ಸಮೃದ್ಧ ಅಡಕಲು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ದೇವನೂರ ಮಹಾದೇವ ಅವರು ಬರಗೂರು ರಾಮಚಂದ್ರಪ್ಪ, ಸಿದ್ಧನಗೌಡ ಪಾಟೀಲ, ಜಿ. ರಾಮಕೃಷ್ಣ ಮುಂತಾದವರೊಂದಿಗೆ….