ನಮ್ಮ ಬನವಾಸಿ ಕುರಿತು- ವಿಮರ್ಶಕಿ ಎಂ.ಎಸ್.ಆಶಾದೇವಿಯವರು
ನಮ್ಮ ಬನವಾಸಿಗೆ ಆರು ವರ್ಷ ತುಂಬಿದ [29.12.2020] ಈ ಸಂದರ್ಭದಲ್ಲಿ ತಾಣವನ್ನು ಕುರಿತು ಚಿಂತಕರು, ಪ್ರಸಿದ್ಧ ವಿಮರ್ಶಕರೂ ಆದ ಎಂ.ಎಸ್.ಆಶಾದೇವಿಯವರು ಈ ಅಭಿಪ್ರಾಯವನ್ನು ನೀಡಿದ್ದಾರೆ. ಅವರಿಗೆ ನಮ್ಮ ತಂಡದ ಪ್ರೀತಿಪೂರ್ವಕ ನಮನಗಳು. ಅವರ ಮಾತುಗಳನ್ನು ಕೇಳಲು ಕೆಳಗಿನ ಕೊಂಡಿ ಅನುಸರಿಸಿ…