ಧಾರವಾಡದಲ್ಲಿ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ -ರಾಷ್ಟ್ರೀಯ ಚಿಂತನಾ ಶಿಬಿರ

ಭಾಷಾಮಾಧ್ಯಮದ ವಿರುದ್ಧವಾದ ಸುಪ್ರಿಂ ಕೋರ್ಟ್ ತೀರ್ಪಿನಿಂದಾಗಿ ಅಸಹಾಯಕವಾಗಿರುವ ತಾಯ್ನುಡಿಯ ಸಂಕಟಕ್ಕೆ ದನಿಯಾಗುವ, ಪರ್ಯಾಯ ಸಾಧ್ಯತೆಗಳನ್ನು ಹುಡುಕುವ ಹಂಬಲದಿಂದ ಧಾರವಾಡದಲ್ಲಿ ಇದೆ ಏಪ್ರಿಲ್ 4-5ರಂದು ‘ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ’ ಎಂಬ ರಾಷ್ಟ್ರೀಯ ಚಿಂತನಾ ಶಿಬಿರವೊಂದು ನಡೆಯಲಿದೆ. ಇದೊಂದು ಜನಾಂದೋಲನದ ರೂಪ ಪಡೆಯಲೆಂಬ ಆಶಯದೊಂದಿಗೆ ನಾವೂ ಅದರೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ.
ಬನವಾಸಿಗರು