ದೇವನೂರ ಮಹಾದೇವ ವ್ಯಕ್ತಿಚಿತ್ರ

TV House, ಜನವರಿ 29, 2019 ರಂದು ದೇವನೂರ ಮಹಾದೇವ ವ್ಯಕ್ತಿಚಿತ್ರವನ್ನು You tube ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಅವರ ಫೋಟೋ, ವಿಡಿಯೋಗಳ ಕೊಲಾಜ್ ಮಾಡಲಾಗಿದೆ.