ದೇವನೂರ ಮಹಾದೇವ ಅವರ ಸಂದರ್ಶನ-ಡಿ.ಎಸ್.ನಾಗಭೂಷಣ ಅವರಿಂದ

[1988ರ ಅಕ್ಟೋಬರ್ 21ರಂದು ಮೈಸೂರು ಆಕಾಶವಾಣಿಯಲ್ಲಿ ಸಾಹಿತಿ ದೇವನೂರ ಮಹಾದೇವ ಅವರನ್ನು ವಿಮರ್ಶಕರಾದ ಶ್ರೀಯುತ ಡಿ.ಎಸ್.ನಾಗಭೂಷಣ ಅವರು ಸಂದರ್ಶಿಸಿದ್ದಾರೆ. ಅದನ್ನು ಆಕಾಶವಾಣಿಯು ಇತ್ತೀಚೆಗೆ ಯೂಟ್ಯೂಬ್ ಗೆ ಸೇರಿಸಿದೆ. ನಮ್ಮ ಕೇಳುವಿಕೆಗಾಗಿ, ಅದರ ಕೊಂಡಿ ಇಲ್ಲಿದೆ…].