ದೇವನೂರ ಮಹಾದೇವ ಅವರು ವಾಚಿಸಿದ- ‘ಕುಸುಮಬಾಲೆ’
ಮೈಸೂರಿನ ಮಿತ್ರರ ಬಳಗ “readout” ಎಂಬ ಕಥಾ ಸರಣಿಯ ಮೂಲಕ ವಿವಿಧ ಕಥೆಗಾರರ ಕಥೆಗಳನ್ನು ಆಸಕ್ತರಿಂದ ಓದಿಸಿ YouTube ಗೆ ಸೇರಿಸುತ್ತಿದ್ದು, ಆ ಸರಣಿಯಲ್ಲಿ ದೇವನೂರ ಮಹಾದೇವ ಅವರು ‘ಕುಸುಮಬಾಲೆ’ ಕಾದಂಬರಿಯ ಒಂದು ಪ್ರಸಂಗವನ್ನು ಸ್ವತಃ ತಾವೇ ಇಲ್ಲಿ ವಾಚಿಸಿದ್ದಾರೆ. ನಮ್ಮ ಕೇಳುವಿಕೆಗಾಗಿ ಕೊಂಡಿ ಇಲ್ಲಿದೆ…