ದೇವನೂರ ಮಹಾದೇವ ಅವರು ಮಿತ್ರರೊಂದಿಗೆ ಸೇರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರ ನಿವಾಸದಲ್ಲಿ…
[16 ಜುಲೈ 2023ರಂದು ದೇವನೂರ ಮಹಾದೇವ ಅವರು ಮಿತ್ರರೊಂದಿಗೆ ಸೇರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರ ನಿವಾಸದಲ್ಲಿ ಸೇರಿ, ಸಾಮಾಜಿಕ ನ್ಯಾಯ ಸಾಕಾರಗೊಳಿಸುವ ನಿಟ್ಟಿನಲ್ಲಿ, ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆಯನ್ನು ನಡೆಸಿದರು.]
