ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ ಪ್ರದಾನ…

[ದೇವನೂರ ಮಹಾದೇವ ಅವರಿಗೆ ತಮಿಳನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗೌರವ ಉಪಸ್ಥಿತಿಯಲ್ಲಿ 12.12.2024ರಂದು, ವೈಕಂ ಹೋರಾಟದ   ನೂರು ವರ್ಷಗಳ ಜ್ಞಾಪಕಾರ್ಥವಾಗಿ ವೈಕಂ ಪ್ರಶಸ್ತಿ ಪ್ರದಾನ ಮಾಡಿದರು.ಫೋಟೋ ಹಾಗೂ ವಿಡಿಯೋ ಕೊಡುಗೆ- ಶ್ರೀ ಶ್ರೀನಿ ]