“ದೇವನೂರ ಮಹಾದೇವರ ಸಾಂಸ್ಕೃತಿಕ ಲೋಕ: ಸೃಜನಶೀಲ ಸ್ಪಂದನ”–ಪ್ರೊ. ನಟರಾಜ್ ಹುಳಿಯಾರ್

[ಕುವೆಂಪು ವಿಶ್ವವಿದ್ಯಾಲಯ, ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ, ಶಿವಮೊಗ್ಗ ಇವರಿಂದ “ಬೆನ್ನ ಹಿಂದಿನ ಬೆಳಕು : ದೇವನೂರ ಮಹಾದೇವ” ಎಂಬ ಆನ್ ಲೈನ್ ವಿಚಾರ ಸಂಕಿರಣ 19.12.2024ರಂದು ನಡೆದಿದ್ದು, ಅದರ ಮೊದಲ ಗೋಷ್ಠಿ“ದೇವನೂರ ಮಹಾದೇವರ ಸಾಂಸ್ಕೃತಿಕ ಲೋಕ: ಸೃಜನಶೀಲ ಸ್ಪಂದನ” ವಿಷಯ ಕುರಿತು -ಪ್ರೊ. ನಟರಾಜ್ ಹುಳಿಯಾರ್ ಅವರು ಮಾತನಾಡಿದ್ದಾರೆ.]