ದುಡಿಯುವ ಜನರ “ಮಹಾಧರಣಿ”-ದೇವನೂರ ಮಹಾದೇವ ಅವರ ಮಾತುಗಳು
[ಎಸ್‌ಕೆಎಂ, ಜೆಸಿಟಿಯು ಜಂಟಿಯಾಗಿ ಕರೆ ನೀಡಿದ್ದ
ಜನವಿರೋಧಿ ಮತ್ತು ಕಾರ್ಪೋರೇಟ್ ನೀತಿಗಳ ವಿರುದ್ದ ದುಡಿಯುವ ಜನರ “ಮಹಾಧರಣಿ” 2023ರ ನವೆಂಬರ್ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಿತು.
ಅದರ ಅಂಗವಾಗಿ ನಡೆದ ಬಹಿರಂಗ ಸಭೆಯ ಅತಿಥಿಗಳಾಗಿ ಮಾತಾಡಿದ ದೇವನೂರ ಮಹಾದೇವ ಅವರ ಮಾತುಗಳು…ಇಲ್ಲಿವೆ.]
