ದಕ್ಷಿಣ ಭಾರತದ ದಲಿತ ಹೋರಾಟಗಾರರ ಸಮಾವೇಶವು 6.9.2018 ರಂದು ಬೆಂಗಳೂರಿನಲ್ಲಿ ನಡೆದಿದ್ದು ಅದರಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ದಲಿತ ನಾಯಕರು, ಚಿಂತಕರು ದುಂಡು ಮೇಜಿನ ಸಭೆ ನಡೆಸಿದರು. ನಂತರ ಸಮಾವೇಶವು ಉದ್ಘಾಟನೆಗೊಂಡಿತು. ಚಿತ್ರದಲ್ಲಿ ದೇವನೂರ ಮಹಾದೇವ, ಜಿಗ್ನೇಶ್ ಮೇವಾನೀ, ಇಂದೂಧರ ಹೊನ್ನಾಪುರ, ವಿ.ನಾಗರಾಜ್ ಮುಂತಾದವರಿದ್ದಾರೆ.