“ಜನ ಗಣರಾಜ್ಯೋತ್ಸವ”ದಲ್ಲಿ-ದೇವನೂರ ಮಹಾದೇವ

26.1.2021ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, “ಸಂಯುಕ್ತ ರೈತ ಹೋರಾಟ ಒಕ್ಕೂಟ”ದಡಿ ನಡೆದ ರೈತರ ಪರ್ಯಾಯ “ಜನ ಗಣರಾಜ್ಯೋತ್ಸವ”. ಬೃಹತ್ ರೈತ ಪ್ರತಿಭಟನೆ ಮತ್ತು ಸಮಾವೇಶದಲ್ಲಿ ಭಾಗಿಯಾಗಿದ್ದ ದೇವನೂರ ಮಹಾದೇವ ಅವರ ಕೆಲ ಚಿತ್ರಗಳು…
ಫೋಟೋ ಕೃಪೆ- ಟಿ.ಜಿ.ಎಸ್.ಅವಿನಾಶ್