ಆದಿವಾಸಿ ಹೋರಾಟಗಾರ ಸೋಮಣ್ಣ ಅವರಿಗೆ‌ -ಜನರಾಜ್ಯೋತ್ಸವ ಪ್ರಶಸ್ತಿ ಪ್ರದಾನ

[ಆದಿವಾಸಿಗಳ ಅಂತರಂಗದ ಬಂಧು, ಹೋರಾಟಗಾರ ಹಾಗೂ ಅದ್ಭುತ ಕಲಾವಿದರಾದ ಸೋಮಣ್ಣ ಅವರಿಗೆ‌, ಹೆಗ್ಗಡದೇವನಕೋಟೆಯ ಮೊತ್ತ ಹಾಡಿಯಲ್ಲಿ 12.11.2016ರಂದು “ಜನರಾಜ್ಯೋತ್ಸವ” ಪ್ರಶಸ್ತಿ ನೀಡಿ ಗೌರವಿಸಿ, ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು. ಈ ಸಂದರ್ಭದ ಕೆಲವು ಫೋಟೋಗಳು ಹಾಗೂ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಆಡಿದ ಅಂತರಂಗದ ಮಾತುಗಳು ಮತ್ತು ಸೋಮಣ್ಣ ಅವರ ಕರುಳನುಡಿಯ ಯುಟ್ಯೂಬ್ ಕೊಂಡಿ…

ವಿಡಿಯೋ ಕೃಪೆ- ಹರ್ಷಕುಮಾರ್ ಕುಗ್ವೆ ಅವರ ಮುಖಪುಸ್ತಕ]

h.d.kote-1

 

 

 

h.d.kote-2