”ಕುಸುಮಬಾಲೆ”ಇಂಗ್ಲಿಷ್ ಅನುವಾದಕ್ಕಾಗಿ ಪುಸ್ತಕ ಬಹುಮಾನ

ದೇವನೂರ ಮಹಾದೇವ ಅವರ ”ಕುಸುಮಬಾಲೆ” ಕಾದಂಬರಿಯನ್ನು ಲೇಖಕಿ ಸೂಸನ್ ಡೇನಿಯಲ್ ಅವರು 2015 ರಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು 2015ರ ಸಾಲಿನ ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನವನ್ನು ಪಡೆದಿದೆ. ಅವರಿಗೆ ನಮ್ಮ ಬನವಾಸಿಯಿಂದ ಅಭಿನಂದನೆಗಳು.