ಕವಿ ಕೆ.ಸಿ.ಶಿವಪ್ಪ ಅವರ ಮನೆಯಲ್ಲಿ ಲಕ್ಷ್ಮೀಶ ತೋಳ್ಪಾಡಿಯವರನ್ನು ಭೇಟಿಯಾಗಿ…

[ಇತ್ತೀಚಿಗೆ ಮೈಸೂರಿನಲ್ಲಿ ಕವಿ ಕೆ.ಸಿ.ಶಿವಪ್ಪ ಅವರ ಮನೆಯಲ್ಲಿ ಲಕ್ಷ್ಮೀಶ ತೋಳ್ಪಾಡಿಯವರನ್ನು ಭೇಟಿಯಾಗಿ ಮಾತನಾಡಿದ ದೇವನೂರ ಮಹಾದೇವ ಅವರು… ಜೊತೆಯಲ್ಲಿ ಅವರ ಸಹೋದರ ಶಂಕರ್ ದೇವನೂರ್, ಸಹೋದರರ ಮಗಳು ರಚನಾ ದೇವನೂರ್ ಹಾಗೂ ಶ್ರೀನಿವಾಸ್ ಇದ್ದಾರೆ. ಫೋಟೋ ಕೊಡುಗೆ- ಶ್ರೀ ಶ್ರೀನಿ]