ಕರಿಯಪ್ಪ ಹಂಚಿನಮನಿ ಅವರು ಬಿಡಿಸಿದ ಮಹಾದೇವರ ಪೋರ್ಟ್ರೈಟ್…..
[ಖ್ಯಾತ ಚಿತ್ರಕಲಾವಿದರಾದ ಕರಿಯಪ್ಪ ಹಂಚಿನಮನಿ ಅವರು ಈ ಹಿಂದೆ ರಚಿಸಿರುವ ಮಹಾದೇವರ ಪೋರ್ಟ್ರೈಟ್ ಅನ್ನು ನಮ್ಮ ಬನವಾಸಿಯ ದಾಖಲೀಕರಣಕ್ಕಾಗಿ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು. ಅವರ ಹೆಚ್ಚಿನ ಕಲಾಕೃತಿಗಳ ವೀಕ್ಷಣೆಗೆ http://www.kariyappaart.in/ ಭೇಟಿ ನೀಡಬಹುದು.]
