ಆನಂದ್ ತೇಲ್ತುಂಬ್ಡೆ, ಅನನ್ಯ ವಾಜಪೇಯಿ ಮತ್ತಿತರರೊಂದಿಗೆ…
[ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ, 22 ಜುಲೈ 2017ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಖ್ಯಾತ ವಿಚಾರವಾದಿಗಳಾದ ಡಾ.ಆನಂದ್ ತೇಲ್ತುಂಬ್ಡೆ, ಅನನ್ಯ ವಾಜಪೇಯಿ, ಶ್ರೀಪಾದ್ ಭಟ್ ಹಾಗೂ ವಿ.ಎಲ್.ನರಸಿಂಹಮೂರ್ತಿ ಅವರೊಂದಿಗೆ ದೇವನೂರ ಮಹಾದೇವ ಅವರಿರುವ ಕೆಲ ಚಿತ್ರಗಳು. ಚಿತ್ರ ಕೃಪೆ-ವಿ.ಎಲ್.ನರಸಿಂಹಮೂರ್ತಿ]