ಅಪರೂಪದ ಒಂದು ಫೋಟೋ…
1995ರ ಮಾರ್ಚ್ 10, 11, 12 ರಂದು ಮೈಸೂರಿನಲ್ಲಿ ನಡೆದ ‘ಪಿ.ಲಂಕೇಶ್ -60 ಸಮಕಾಲೀನ ಕನ್ನಡ ಸಾಹಿತ್ಯದ ಆಯಾಮಗಳು’ ವಿಚಾರಸಂಕಿರಣದಲ್ಲಿ ಭಾಗಿಗಳಾಗಿದ್ದ ಹಿರಿಯ ಸಾಹಿತಿಗಳಾದ ಚದುರಂಗ, ಹಾ.ಮಾ.ನಾಯಕ, ಎಚ್.ಎಲ್.ಕೇಶವಮೂರ್ತಿ, ಡಿ.ಆರ್.ನಾಗರಾಜ್ ಅವರೊಂದಿಗೆ ದೇವನೂರ ಮಹಾದೇವ ಮತ್ತು ಯುವ ಸಮೂಹವಿರುವ ಅಪರೂಪದ ಈ ಚಿತ್ರವನ್ನು ದೊರಕಿಸಿಕೊಟ್ಟ ಅಭಿರುಚಿ ಗಣೇಶ್ ಅವರಿಗೆ ನಮ್ಮ ಬನವಾಸಿ ಬಳಗದಿಂದ ಹಾರ್ದಿಕ ವಂದನೆಗಳು.