English
Here we are listing all English articles
-
[In the August 22, 2015 issue of Economic & Political Weekly, H.S. Komalesha discussed using Devanur Mahadeva’s thoughts in response to the controversy created byArundhati Roy and Raj Mohan Gandhi’s writing on Gandhi/Ambedkar. Economic & Political Weekly august 22, 2015 ರ ಸಂಚಿಕೆಯಲ್ಲಿ ಗಾಂಧಿ/ ಅಂಬೇಡ್ಕರ್ ಕುರಿತ ಅರುಂಧತಿ ರಾಯ್ ಮತ್ತು ರಾಜ್ ಮೋಹನ್ ಗಾಂಧಿ ಅವರ ಬರಹ ಸೃಷ್ಟಿಸಿರುವ ವಿವಾದಕ್ಕೆ ಉತ್ತರವಾಗಿ ದೇವನೂರ ಮಹಾದೇವ ಅವರ ಚಿಂತನೆಗಳನ್ನು ಬಳಸಿಕೊಂಡು ಹೆಚ್. ಎಸ್ . ಕೋಮಲೇಶ ಅವರು ಮಾಡಿರುವ ಚರ್ಚೆ.]
ಮುಂದೆ ಓದಿ -
[Column by Gauri Lankesh for Bangalore Mirror, August 25, 2015, based on Mahadeva’s speech held at Davangere on August 15 and 16, 2015. ದಾವಣಗೆರೆಯಲ್ಲಿ2015 ಆಗಸ್ಟ್ 15 ಮತ್ತು 16ರಂದು ನಡೆದ “ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರ ಚಿಂತನಾ ಸಮಾವೇಶ”ದಲ್ಲಿ ಮಹಾದೇವ ಅವರು ಆಡಿದ ಮಾತುಗಳನ್ನು ಆಧರಿಸಿ ಗೌರಿ ಲಂಕೇಶ್ ಅವರು ಆಗಸ್ಟ್ 25, 2015,ರ ಬೆಂಗಳೂರು ಮಿರರ್ ಪತ್ರಿಕೆಗೆ ಬರೆದ ಅಂಕಣ]
ಮುಂದೆ ಓದಿ -
[Review of English translation of Kusumbale by Bhageshri.S in The Hindu, 2. 8. 2015. ಕುಸುಮಬಾಲೆ ಇಂಗ್ಲಿಷ್ ಅನುವಾದ ಕುರಿತು 2. 8. 2015ರ ದಿ ಹಿಂದೂ ಪತ್ರಿಕೆಯಲ್ಲಿ ಭಾಗೇಶ್ರೀ.ಎಸ್ ಅವರು ಮಾಡಿದ ವಿಮರ್ಶೆ.]
ಮುಂದೆ ಓದಿ -
[Review of English translation of ‘Kusumbale’ by K. Satchidanandan, Malayali poet, translator, bilingual critic and former secretary of Central Sahitya Akademi in FRONTLINE June 26, 2015. FRONTLINE ಜೂನ್ 26, 2015ರ ಪತ್ರಿಕೆಯಲ್ಲಿ ಮಲೆಯಾಳಿ ಕವಿ, ಅನುವಾದಕ, ದ್ವಿಭಾಷಾ ವಿಮರ್ಶಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಕೆ.ಸಚ್ಚಿದಾನಂದನ್ ಅವರು ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು ಮಾಡಿರುವ ವಿಮರ್ಶೆ.]
ಮುಂದೆ ಓದಿ -
[Review of ‘Kusumbale’English translation by Critic Arshiya Sattar in ‘Open’ Weekly dated 22 May 2015. ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು 22 ಮೇ 2015ರ ‘ಓಪನ್’ ವೀಕ್ಲಿಯಲ್ಲಿ ವಿಮರ್ಶಕರಾದ ಅರ್ಶಿಯ ಸತ್ತರ್ ಅವರು ಬರೆದ ವಿಮರ್ಶೆ]
ಮುಂದೆ ನೋಡಿ -
[Prof. Manu Chakraborty’s Review About Kusumbale in ‘The Hindu” newspaper on 12 June 2009. ಕುಸುಮಬಾಲೆ ಕುರಿತು 12 ಜೂನ್ 2009ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರೊ.ಮನು ಚಕ್ರವರ್ತಿ ಅವರು ಬರೆದ ವಿಮರ್ಶೆ.]
ಮುಂದೆ ನೋಡಿ -
[Article written by Pratibha Nandakumar in “Bangalore Mirror” dated 10.5.2015 including Devanur Mahadeva’s stand on Land Acquisition Amendment Bill. 10.5.2015 ರ ”ಬೆಂಗಳೂರು ಮಿರರ್ ” ಪತ್ರಿಕೆಯಲ್ಲಿ ಪ್ರತಿಭಾ ನಂದಕುಮಾರ್ ಅವರು ಭೂ ಸ್ವಾಧೀನ ತಿದ್ದುಪಡಿ ಮಸೂದೆ ಕುರಿತು ದೇವನೂರ ಮಹಾದೇವ ಅವರ ನಿಲುವನ್ನು ಒಳಗೊಂಡಂತೆ ಬರೆದ ಲೇಖನ.]
ಮುಂದೆ ಓದಿ -
[A report of a conversation with Devanur Mahadeva at the Times Group’s Times Lit Fest event held in Bangalore on February 1, 2015. ಫೆಬ್ರವರಿ 1, 2015 ರಂದು ಬೆಂಗಳೂರಿನಲ್ಲಿ ನಡೆದ ಟೈಮ್ಸ್ ಗುಂಪಿನ ಟೈಮ್ಸ್ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರೊಂದಿಗಿನ ಸಂವಾದದ ಒಂದು ವರದಿ]
ಮುಂದೆ ಓದಿ -
[Evelien de Hoop’s opinion about Kusumabale english version. ಇಂಗ್ಲಿಷ್ ಅನುವಾದದ ‘ಕುಸುಮಬಾಲೆ’ ಕುರಿತು… ಎವೆಲಿಎನ್ ಡಿ ಹೂಪ್ ಅವರ ಅಭಿಪ್ರಾಯ …]
ಮುಂದೆ ಓದಿ -
[Written version of a special lecture delivered by Dr.Prithvidatta Chandrashobhi, Professor of Mysore University, at The Manipal Center for Philosophy and Humanities on 19.2.2013 on the writings of Devanur Mahadeva. ದೇವನೂರ ಮಹಾದೇವ ಮತ್ತವರ ಬರಹ ಕುರಿತು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಾದ ಡಾ.ಪೃಥ್ವಿದತ್ತ ಚಂದ್ರಶೋಭಿಯವರು The Manipal Centre for Philosophy and Humanities ನಲ್ಲಿ 19.2.2013 ನೀಡಿದ ವಿಶೇಷ ಉಪನ್ಯಾಸದ ಬರಹ ರೂಪ. ಕೃಪೆ – barefootphilosphers.wordpress.com]
ಮುಂದೆ ನೋಡಿ