English
Here we are listing all English articles
-
[Devanur Mahadev was interviewed by Anusha Ravi for the English edition of ‘One India’ on 29.8.2017.’ಒನ್ ಇಂಡಿಯಾ’ 29.8.2017ರ ಅಂತರ್ಜಾಲ ಪತ್ರಿಕೆಯ ಇಂಗ್ಲಿಷ್ ಆವೃತ್ತಿಗಾಗಿ ಅನುಷಾ ರವಿ ಅವರು ದೇವನೂರ ಮಹಾದೇವ ಅವರನ್ನು ಸಂದರ್ಶಿಸಿದ್ದರು. ]
ಮುಂದೆ ನೋಡಿ -
[On the occasion of the merger of Sarvodaya Karnataka Party with Swaraj India on 25.3.2017, Devanur Mahadeva delivered inagural speech. It was translated into English by Rashmi Munikempanna and published in the web magazine http://www.countercurrents.org. ಸರ್ವೋದಯ ಕರ್ನಾಟಕ ಪಕ್ಷವು, ಸ್ವರಾಜ್ ಇಂಡಿಯಾ ಜೊತೆಗೆ 25.3.2017ರಂದು ವಿಲೀನವಾದ ಸಂದರ್ಭದಲ್ಲಿ, ದೇವನೂರ ಮಹಾದೇವ ಅವರು ಆಡಿದ ಆಶಯ ನುಡಿಯನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು http://www.countercurrents.org ಎಂಬ ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[In this essay presented by Kikkeri Narayan at an international conference, ‘Kusumbale’ is analyzed keeping Bhaktin’s theory at the centre. ಕಿಕ್ಕೇರಿ ನಾರಾಯಣ ಅವರು ಅಂತಾರಾಷ್ಟ್ರೀಯ ಸಮಾವೇಶ ಒಂದರಲ್ಲಿ ಮಂಡಿಸಿದ ಈ ಪ್ರಬಂಧದಲ್ಲಿ ಭಕ್ತಿನ್ ಥಿಯರಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡು ‘ಕುಸುಮಬಾಲೆ’ ಯನ್ನು ವಿಶ್ಲೇಷಿಸಲಾಗಿದೆ. ಆ ಲೇಖನ ನಮ್ಮ ಓದಿಗಾಗಿ …. ]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in the online newspaper ALJAZEERA in the August 15, 2016 issue. ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ALJAZEERA ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಆಗಸ್ಟ್ 15, 2016ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in Al Jazeera News on 2.10.2016.ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, 2.10.2016 ರಂದು Al Jazeera News ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in Round Table India on 4.7.2016. ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, Round Table India ಎಂಬ ಅಂತರ್ಜಾಲ ಪತ್ರಿಕೆಯಲ್ಲಿ 4.7.2016 ರಂದು ಪ್ರಕಟವಾಗಿದೆ.]
ಮುಂದೆ ಓದಿ -
[Devanuru Mahadeva’s article Translated by V.S. Sreedhara and Published on – 15.5.2016 in The Hindu. ದೇವನೂರ ಮಹಾದೇವ ಅವರ ಈ ಲೇಖನವನ್ನು ವಿ.ಎಸ್.ಶ್ರೀಧರ ಅವರು ಅನುವಾದಿಸಿದ್ದಾರೆ. ಮತ್ತು ‘ದಿ ಹಿಂದೂ’ ಪತ್ರಿಕೆಯಲ್ಲಿ15.5.2016 ರಂದು ಪ್ರಕಟಿಸಲಾಗಿದೆ.]
ಮುಂದೆ ನೋಡಿ -
[English translation of Devanur Mahadeva’s “My God” by Journalist Bageshree. ದೇವನೂರ ಮಹಾದೇವ ಅವರ “ನನ್ನ ದೇವರು” ಬರಹದ ಇಂಗ್ಲಿಷ್ ಅನುವಾದ ಪತ್ರಕರ್ತೆ ಬಾಗೇಶ್ರೀ ಅವರಿಂದ]
ಮುಂದೆ ಓದಿ -
English translation of Devanur Mahadeva’s words about Rohit Vemula “Matte maru huttu padeyabekagittu” by Prof. H. S. Komalesh. ರೋಹಿತ್ ವೇಮುಲನ ಕುರಿತು ದೇವನೂರ ಮಹಾದೇವ ಅವರ ಒಡಲಾಳದ ಮಾತು ”ಮತ್ತೆ ಮರುಹುಟ್ಟು ಪಡೆಯಬೇಕಾಗಿತ್ತು” ಬರಹದ ಇಂಗ್ಲಿಷ್ ಅನುವಾದ ಪ್ರೊ.ಹೆಚ್.ಎಸ್.ಕೋಮಲೇಶ್ ಅವರಿಂದ.
ಮುಂದೆ ಓದಿ -
[This article, written by Chandan Gowda, Professor of Sociology, Azim Premji University, published in Bangalore Mirror on 9.12.2014, was sent to Namma Banavasi by KL Chandrasekhara Aizoor. Our special Thanks to them. 9.12.2014 ರಂದು ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಜೀಂ ಪ್ರೇಂಜಿ ಯೂನಿವರ್ಸಿಟಿಯ ಸಮಾಜಶಾಸ್ತ್ರ ಅಧ್ಯಾಪಕರಾದ ಚಂದನ್ ಗೌಡ ಅವರು ಬರೆದ ಈ ಲೇಖನವನ್ನು ಕೆ.ಎಲ್.ಚಂದ್ರಶೇಖರ ಐಜೂರ್ ಅವರು ನಮ್ಮಬನವಾಸಿಗಾಗಿ ಕಳಿಸಿಕೊಟ್ಟಿದ್ದಾರೆ. ಅವರಿಗೆ ನಮ್ಮ ವಂದನೆ. ]
ಮುಂದೆ ಓದಿ