English
Here we are listing all English articles
-
[Here is a link to an article written by Valerian Rodrigues in the Deccan Herald on 9.12.2020 about the Karnataka Dalit movement. ಕರ್ನಾಟಕ ದಲಿತ ಚಳವಳಿ ಕುರಿತು 9.12.2020 ರಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವಲೇರಿಯನ್ ರೊಡಿಗ್ರಸ್ ಅವರು ಬರೆದ ಬರಹದ ಕೊಂಡಿ ಇಲ್ಲಿದೆ.]
ಮುಂದೆ ನೋಡಿ -
[Article by Devanur Mahadeva on the rape of a young woman from Hathras – translated into English and Hindi by Rajasekhara Akki and Swati Shukla, published in the wire.in newspaper on 13.10.2020 and 11.1o.2012 respectively. Here is the link to that article.] ಹಾಥರಸ್‍ನ ಯುವತಿಯ ಅತ್ಯಾಚಾರದ ಕುರಿತು ದೇವನೂರ ಮಹಾದೇವ ಅವರು ಬರೆದ ಲೇಖನ – ಇಂಗ್ಲಿಷ್ ಮತ್ತು ಹಿಂದಿಗೆ ರಾಜಶೇಖರ ಅಕ್ಕಿ ಮತ್ತು ಸ್ವಾತಿ ಶುಕ್ಲ ಅವರಿಂದ ಅನುವಾದಗೊಂಡು,ಕ್ರಮವಾಗಿ 13.10.2020ರಂದು ಹಾಗೂ 11.1o.2012 ರಂದು the wire.in ಪತ್ರಿಕೆಯಲ್ಲಿ…. ಪ್ರಕಟಗೊಂಡಿದೆ. ಆ ಲೇಖನ ಕೊಂಡಿ ಇಲ್ಲಿದೆ.]
ಮುಂದೆ ನೋಡಿ -
[The English translation of Devanur Mahadeva’s this article was done by Rashmi Munikempanna, and the article was published in ‘The Wire’ on 31.8.2020. ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು, ಲೇಖನವು 31.8.2020ರ The Wire ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ]
ಮುಂದೆ ನೋಡಿ -
[This petition to the Prime Minister was written by the dignitaries of the country On May 6, 2020- to impose 2% wealth tax on the 1% rich to deal with the Corona epidemic and this letter was also signed by Devanur Mahadeva. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು 1% ಶ್ರೀಮಂತರ ಮೇಲೆ 2% ಸಂಪತ್ತಿನ ತೆರಿಗೆ ವಿಧಿಸಲು ಪ್ರಧಾನ ಮಂತ್ರಿಗೆ ಈ ಮನವಿ ಪತ್ರವನ್ನು ಮೇ 6, 2020 ರಂದು, ದೇಶದ ಪ್ರಜ್ಞಾವಂತರು ಸೇರಿ ಬರೆದಿದ್ದು, ಈ ಪತ್ರಕ್ಕೆ ದೇವನೂರ ಮಹಾದೇವ ಅವರು ಸಹ ಸಹಿ ಹಾಕಿದ್ದಾರೆ. ]
ಮುಂದೆ ನೋಡಿ -
[An article published in The Telegraph, on 1.2.2020, written by Ramachandra Guha. He quoted Devanuru Mahadeva’s words, in his write up. 1.2.2020 ರಂದು ದಿ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ, ರಾಮಚಂದ್ರ ಗುಹಾ ಅವರು ಬರೆದಿರುವ ಈ ಲೇಖನದಲ್ಲಿ, ದೇವನೂರ ಮಹಾದೇವ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.]
ಮುಂದೆ ನೋಡಿ -
[ Devanura Mahadeva’s kannada article, which was published in Varta Bharati on 21.12.2019, was translated to english by Rashmi Munikempanna and was published in ‘Thewire’ on 27.12.2019. ವಾರ್ತಾಭಾರತಿ ಪತ್ರಿಕೆಯಲ್ಲಿ 21.12.2019ರಂದು ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು, 27.12.2019ರ ‘Thewire’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ]
ಮುಂದೆ ನೋಡಿ -
[The following article was originally written in Kannada at the time of the demolition of the Babri Masjid in 1992. It was subsequently published in the collected writings of Devanoora Mahadeva, ‘Edege Bidda Akshara’. It has been translated now, in response to the recent Supreme Court verdict on the Ayodhya land dispute. Translated from Kannada by Rashmi Munikempanna, and published in thewire.in on 15.11.2019. ಎರಡೂವರೆ ದಶಕಗಳ ಹಿಂದೆ ಅಯೊಧ್ಯೆ ವಿವಾದದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಬರೆದ ‘ರಾಮನನ್ನು ಹುಡುಕಬೇಕಾಗಿದೆ’ ಹಾಗೂ ‘ಒಂದು ಡಿಎನ್ಎ ಟೆಸ್ಟ್’ ಲೇಖನಗಳು “ಎದೆಗೆ ಬಿದ್ದ ಅಕ್ಷರ” ಸಂಕಲನದಲ್ಲಿ ದಾಖಲಾಗಿದ್ದು, ಪ್ರಸ್ತುತ ಈ ಸಂದರ್ಭದಲ್ಲಿ ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು thewire.in ಅಂತರ್ಜಾಲ ಪತ್ರಿಕೆಯಲ್ಲಿ 15.11.2019ರಂದು ಪ್ರಕಟಿಸಲಾಗಿದೆ. ]
ಮುಂದೆ ನೋಡಿ -
[ This article by Devanura Mahadeva on RCEP Translated from Kannada into English by Rashmi Munikempanna. and published in ‘the wire.in’ online paper on 1.11.2019. ದೇವನೂರ ಮಹಾದೇವ ಅವರು RCEP ಕುರಿತು ಬರೆದಿರುವ ಈ ಲೇಖನವನ್ನು ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮತ್ತು 1.11.2019 ರಂದು ‘the wire.in’ ಆನ್‌ಲೈನ್ ಪೇಪರ್‌ನಲ್ಲಿ ಪ್ರಕಟಿಸಲಾಗಿದೆ.]
ಮುಂದೆ ನೋಡಿ -
[Protests took place all over the country on 24th October 2019 opposing the readiness of the central government to sign on to RCEP [Regional Comprehensive Economic Partnership]. This is the text of the speech made by Devanoora Mahadeva at the protest in Mysore which was lead by Karnataka Rajya Raitha Sangha. This has been translated from Kannada into English by Rashmi Munikempanna. And published in countercurrents.org on— October 31, 2019. RCEP [ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ] ಗೆ ಸಹಿ ಹಾಕಲು ಕೇಂದ್ರ ಸರ್ಕಾರದ ಸಿದ್ಧತೆಯನ್ನು ವಿರೋಧಿಸಿ 24ನೇ ಅಕ್ಟೋಬರ್ 2019 ರಂದು ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಇದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಪಠ್ಯ. ಇದನ್ನು ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ ಮತ್ತು countercurrents.org ನಲ್ಲಿ ಅಕ್ಟೋಬರ್ 31, 2019ರಂದು ಪ್ರಕಟಿಸಲಾಗಿದೆ.]
ಮುಂದೆ ನೋಡಿ -
[An Interview in The Indian Express[New Delhi Version] by Amrita Dutta Published on September 29, 2019, Devanoora Mahadeva’s responses were translated into English by Rashmi Munikempanna. [ಅಮೃತಾ ದತ್ತಾ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನವು ಸೆಪ್ಟೆಂಬರ್ 29, 2019 ರ The Indian Express [ನವದೆಹಲಿ ಆವೃತ್ತಿ]ನಲ್ಲಿ ಪ್ರಕಟವಾಗಿದೆ. ದೇವನೂರ ಮಹಾದೇವ ಅವರ ಪ್ರತಿಕ್ರಿಯೆಗಳನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.]
ಮುಂದೆ ನೋಡಿ