English
Here we are listing all English articles
-
[A report on RSS-Ala mattu Agala in THE SIASAT Daily on 14 July 2022. THE SIASAT ದೈನಿಕದಲ್ಲಿ, 14 ಜುಲೈ 2022 ರಂದು ಆರ್.ಎಸ್. ಎಸ್ ಆಳ ಮತ್ತು ಅಗಲ ಪುಸ್ತಕ ಕುರಿತ ವರದಿ]
ಮುಂದೆ ನೋಡಿ -
[Article published in The FEDERAL, on 15 July 2022, By Naveen Ammembala about Devanuru Mahadeva’s book- RSS Ala mattu Agala . ದೇವನೂರ ಮಹಾದೇವ ಅವರ ಪುಸ್ತಕ- ಆರ್.ಎಸ್.ಎಸ್. ಆಳ ಮತ್ತು ಅಗಲ ಕುರಿತ ನವೀನ್ ಅಮ್ಮೆಂಬಳ ಅವರ ಈ ಲೇಖನ, 15 ಜುಲೈ 2022 ರಂದು The FEDERAL ನಲ್ಲಿ ಪ್ರಕಟವಾಗಿದೆ]
ಮುಂದೆ ನೋಡಿ -
[This article is Published in NEWS TRAIL-ENGLISH DAILY-PERSPECTIVE Edition, on 10.7.2022 By – Sachchidananda Gautam & Greeshma Rao. 10.7.2022 ರಂದು – ಸಚ್ಚಿದಾನಂದ ಗೌತಮ್ ಮತ್ತು ಗ್ರೀಷ್ಮಾ ರಾವ್ ಅವರು NEWS TRAIL-English DAILY-PERSPECTIVE ಆವೃತ್ತಿಯಲ್ಲಿ ಬರೆದ ಈ ಲೇಖನ, ಪ್ರಕಟಿಸಲಾಗಿದೆ]
ಮುಂದೆ ನೋಡಿ -
[Reports published in various newspapers on Devanur Mahadeva’s book ‘RSS Alaa mattu Agala’. ದೇವನೂರ ಮಹಾದೇವ ಅವರ ಆರ್ ಎಸ್ ಎಸ್ ಆಳ ಮತ್ತು ಅಗಲ-ಕೃತಿ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು]
ಮುಂದೆ ನೋಡಿ -
[The following is a translation of the speech delivered in Kannada by Devanoora Mahadeva on the occasion of the release a book titled, “Bereye Maatu,”a compilation of articles by the late Vaddarse Raghurama Shetty. Shetty was the legendary editor of Mungaru, a reader-owned Kannada newspaper published from Mangalore in the 1980s. This article was Translated from Kannada to English by A. Narayana, an associate professor at the Azim Premji University in Bangalore. and published in “The Wire” on 01/MAY/2022.][ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಲೇಖನಗಳ ಸಂಕಲನ “ಬೇರೆ ಮಾತು” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಕನ್ನಡದಲ್ಲಿ ಮಾಡಿದ ಭಾಷಣದ ಅನುವಾದ ಈ ಕೆಳಗಿನಂತಿದೆ. ಶೆಟ್ಟಿ ಅವರು 1980 ರ ದಶಕದಲ್ಲಿ ಮಂಗಳೂರಿನಿಂದ ಪ್ರಕಟವಾದ ಓದುಗರ ಒಡೆತನದ ಕನ್ನಡ ಪತ್ರಿಕೆ ಮುಂಗಾರು ಪತ್ರಿಕೆಯ ಪ್ರಸಿದ್ಧ ಸಂಪಾದಕರಾಗಿದ್ದರು. ಈ ಲೇಖನವನ್ನು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಎ.ನಾರಾಯಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮತ್ತು 01/5/2022 ರಂದು “ದಿ ವೈರ್”ನಲ್ಲಿ ಪ್ರಕಟಿಸಲಾಗಿದೆ.]
ಮುಂದೆ ಓದಿ -
(This is A. Narayana’s English translation of the words of Devanur Mahadeva who launched the “Run for Equality” organized by the Bharatiya Parivartan Sangh, Mysore on the occasion of Baba Saheb Dr.B.R.Ambedkar Jayanti on the morning of 14.4.2022 near the Ambedkar Statue.](ಇದು, ಮೈಸೂರಿನ ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 14.4.2022ರ ಮುಂಜಾನೆ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ “ಸಮಾನತೆಗಾಗಿ ಓಟ”ಕ್ಕೆ ಚಾಲನೆನೀಡಿದ ದೇವನೂರ ಮಹಾದೇವ ಅವರ ಮಾತುಗಳ ಅಕ್ಷರ ರೂಪದ ಇಂಗ್ಲಿಷ್ ಭಾಷಾಂತರ. ಅನುವಾದ ಮಾಡಿ ನಮ್ಮ ಬನವಾಸಿಗೆ ನೀಡಿದ ಚಿಂತಕ ಎ. ನಾರಾಯಣ ಅವರಿಗೆ ಧನ್ಯವಾದಗಳು]
ಮುಂದೆ ಓದಿ -
[Here is the YouTube link of the opinion shared by Devanur Mahadeva with T V 9 Kannada channel on 12.2.2022 about the ongoing hijab,saffron conflict controversy in the state and the written version of that opinion published by Nanu Gauri.com and its published English translation.] [ಸಾಹಿತಿ ದೇವನೂರು ಮಹಾದೇವ ಅವರು ರಾಜ್ಯದಲ್ಲಿ ನಡೆಯುತ್ತಿದ್ದ ಹಿಜಾಬ್, ಕೇಸರಿ ಸಂಘರ್ಷದ ವಿವಾದದ ಬಗ್ಗೆ 12.2.2022ರಂದು T V 9 ಕನ್ನಡ ಚಾನೆಲ್ ನೊಂದಿಗೆ ಹಂಚಿಕೊಂಡಅಭಿಪ್ರಾಯದ ಯೌಟ್ಯೂಬ್ ಕೊಂಡಿ ಹಾಗೂ ಆ ಅಭಿಪ್ರಾಯವು ನಾನು ಗೌರಿ.ಕಾಂ ನಲ್ಲಿ ಪ್ರಕಟವಾದ ಬರಹ ರೂಪ ಮತ್ತು ಅದರ ಪ್ರಕಟಿತ ಇಂಗ್ಲಿಷ್ ಅನುವಾದ ಇಲ್ಲಿದೆ.]
ಮುಂದೆ ನೋಡಿ -
[Review about ‘Kusumabale’ english version, by S.R.Ramakrishna. Published in “The New Indian Express” on 05th November 2015] [ಎಸ್.ಆರ್.ರಾಮಕೃಷ್ಣ ಅವರು ‘ಕುಸುಮಬಾಲೆ’ ಇಂಗ್ಲಿಷ್ ಆವೃತ್ತಿಯ ಬಗ್ಗೆ ಬರೆದ ವಿಮರ್ಶೆ. 05ನೇ ನವೆಂಬರ್ 2015 ರಂದು “ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್”ನಲ್ಲಿ ಪ್ರಕಟಿಸಲಾಗಿದೆ]
ಮುಂದೆ ನೋಡಿ -
[Renowned critic G.S.Amur was written review of the works of Devanura Mahadeva and it was published in the book- ‘Essays on modern Kannada literature’ by Karnataka Sahitya Akademy. Our Heartfelt thanks to critic V.L.Narasimhamurthy for finding this article and sending it to ‘Namma Banavasi’ and to poet Sanghamitre Nagaraghatta for typing it][ಕರ್ನಾಟಕ ಸಾಹಿತ್ಯ ಅಕಾಡೆಮಿ ಮುದ್ರಿಸಿರುವ ‘Essays on modern kannada literature’, ಕೃತಿಯಲ್ಲಿ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ್ ಅವರು ದೇವನೂರ ಮಹಾದೇವ ಅವರ ಕೃತಿಗಳ ಕುರಿತು ಮಾಡಿರುವ ವಿಮರ್ಶೆ ನಮ್ಮ ಮರು ಓದಿಗಾಗಿ ಇಲ್ಲಿದೆ. ಇದನ್ನು ಹುಡುಕಿ ‘ನಮ್ಮ ಬನವಾಸಿ’ಗೆ ಕಳಿಸಿದ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ ಮತ್ತು ಬೆರಳಚ್ಚು ಮಾಡಿ ಕೊಟ್ಟ ಕವಿ ಸಂಘಮಿತ್ರೆ ನಾಗರಘಟ್ಟ ಅವರಿಗೆ ಹೃದಯಪೂರ್ವಕ ವಂದನೆಗಳು]
ಮುಂದೆ ನೋಡಿ -
[“Outlook” magazine has honored 50 eminent Dalits who have rebuilt India, in a special issue on April 26, 2021, on the occasion of Ambedkar’s anniversary, by tying their short films. This special episode is moderated by Reuben Banerjee. The article about Devanura Mahadeva published in it has been compiled by writer and translator Susan Daniel and is here for our reading……] [“Outlook” ಪತ್ರಿಕೆಯು 2021ರ ಏಪ್ರಿಲ್ 26ರಂದು ಅಂಬೇಡ್ಕರ್ ವಾರ್ಷಿಕೋತ್ಸವ ನಿಮಿತ್ತ ಹೊರತಂದಿರುವ ವಿಶೇಷಾಂಕದಲ್ಲಿ, ಭಾರತವನ್ನು ಪುನರ್ ನಿರ್ಮಾಣ ಮಾಡಿದ 50 ಮಂದಿ ಗಣ್ಯ ದಲಿತರನ್ನು ಗುರುತಿಸಿ, ಅವರ ಕಿರುಚಿತ್ರಣವನ್ನು ಕಟ್ಟಿಕೊಡುವ ಮೂಲಕ ಗೌರವ ಸಲ್ಲಿಸಿದೆ. ಈ ವಿಶೇಷ ಸಂಚಿಕೆಯನ್ನು ರೂಬೆನ್ ಬ್ಯಾನರ್ಜಿಯವರು ಸಂಯೋಜಿಸಿದ್ದಾರೆ. ಅದರಲ್ಲಿ ಪ್ರಕಟವಾಗಿರುವ ದೇವನೂರ ಮಹಾದೇವ ಅವರನ್ನು ಕುರಿತ ಬರಹವನ್ನು ಲೇಖಕಿ, ಅನುವಾದಕಿ ಸೂಸಾನ್ ಡೇನಿಯಲ್ ಅವರು ಕಟ್ಟಿಕೊಟ್ಟಿದ್ದು, ನಮ್ಮ ಓದಿಗಾಗಿ ಇಲ್ಲಿದೆ……]
ಮುಂದೆ ನೋಡಿ