English
Here we are listing all English articles
-
[An extended version of Devanur Mahadeva’s article, published in the analysis section of Prajavani on 20.1.2024, translated into English by Amulya.B and published in the Indian Express on 9.2.2024 ಪ್ರಜಾವಾಣಿ ಪತ್ರಿಕೆಯ ವಿಶ್ಲೇಷಣೆ ವಿಭಾಗದಲ್ಲಿ 20.1.2024ರಂದು ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನದ ವಿಸ್ತೃತ ರೂಪವಾದ,”ಆದಿವಾಸಿ ದೈವಗಳ ಮೌಲ್ಯಮಾಪನ ಹಾಗೂ ಶ್ರೀರಾಮನ ನ್ಯಾಯದ ಗಂಟೆ” ಲೇಖನವು ಅಮೂಲ್ಯ.ಬಿ ಅವರಿಂದ ಇಂಗ್ಲಿಷ್ ಗೆ ಅನುವಾದಗೊಂಡು 9.2.2024ರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.]
» -
[Susan Daniel- A translator’s note, in Scroll.in on Mar 07, 2020. ದೇವನೂರ ಮಹಾದೇವ ಅವರ ಕುಸುಮಬಾಲೆಯನ್ನು ಇಂಗ್ಲಿಷ್ ಗೆ ಅನುವಾದಿಸಿದ ಸೂಸನ್ ಡೇನಿಯೆಲ್ ಅವರ ಅನುಭವ ಬರಹ 7.3.2020ರ Scroll.in ನಲ್ಲಿ ]
Daniel won the 2019 award for translating Devanoora Mahadeva’s ‘Kusumabale’, considered a particularly difficult text, from Kannada into English.
» -
[Devanura Mahadeva’s Kusumabale Review by: POLANKI RAMAMOORTHY. Source: Indian Literature, Vol. 34, No. 6 (146) (November-December, 1991), pp. 48-54
Published by: Sahitya Akademi. Thanx to critic V.L.Narasimhamurthy for sending this review to Nammabanavasi. ದೇವನೂರ ಮಹಾದೇವ ಅವರ ಕುಸುಮಬಾಲೆ ವಿಮರ್ಶೆ: ಪೋಲಂಕಿ ರಾಮಮೂರ್ತಿ ಅವರಿಂದ .ಮೂಲ: ಭಾರತೀಯ ಸಾಹಿತ್ಯ, ಸಂಪುಟ. 34, ಸಂ. 6 (146) (ನವೆಂಬರ್-ಡಿಸೆಂಬರ್, 1991), ಪುಟಗಳು. 48-54 ಪ್ರಕಟಣೆ: ಸಾಹಿತ್ಯ ಅಕಾಡೆಮಿ. ಈ ವಿಮರ್ಶೆಯನ್ನು ನಮ್ಮಬನವಾಸಿಗೆ ಕಳುಹಿಸಿದ್ದಕ್ಕಾಗಿ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿಯವರಿಗೆ ಧನ್ಯವಾದಗಳು]
» -
[Shashank.R has translated Devanur Mahadeva’s ‘Dayegaagi nela onagide’ write up Extracted from ‘Edege Bidda Akshara’, on 11.9.2023. ಶಶಾಂಕ್.ಆರ್ ಅವರು 11.9.2023ರಂದು- ದೇವನೂರ ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ನಿರೂಪಿಸಿರುವ ‘ದಯೆಗಾಗಿ ನೆಲ ಒಣಗಿದೆ’ ಅಧ್ಯಾಯವನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಆ ಭಾಗ ನಮ್ಮ ಓದಿಗಾಗಿ ಇಲ್ಲಿದೆ]
» -
[[Mysore University Dr. B.R.Ambedkar Research and Extension Center and Indian Polit Forum Arranged a seminar on “Regional Redistribution: Inter-State Inequality and its Implications” on 26.8.2023 , Indian Express reported Devanur Mahadeva’s speech at the National Conference. ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್ ಫೋರಂ ಸಹಯೋಗದಲ್ಲಿ ಆಯೋಜಿಸಿದ್ದ “ಕ್ಷೇತ್ರ ಪುನರ್‌ವಿಂಗಡಣೆ: ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ 26.8.2023ರ Indian Express ವರದಿ…]
» -
(An article about Devanuru Mahadeva by Dr.Nataraj Huliyar, in “the south first. com”…Published on 10/06/2023 ಡಾ.ನಟರಾಜ್ ಹುಳಿಯಾರ್ ಅವರು, ದೇವನೂರ ಮಹಾದೇವ ಅವರ ಕುರಿತು “the south first. com”ನಲ್ಲಿ ಬರೆದ ಲೇಖನ…10/06/2023 ರಂದು ಪ್ರಕಟವಾಗಿದೆ)
ಮುಂದೆ ನೋಡಿ -
[Review of Devanuru Mahadeva’s ‘Edege bidda akshara’ by Nataraj Huliyar in ‘The Hindu’ on February 01, 2013. ನಟರಾಜ್ ಹುಳಿಯಾರ್ ಅವರು ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾಡಿದ ವಿಮರ್ಶೆಯು, ಫೆಬ್ರವರಿ 01, 2013ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[Different Reports about ‘Eddelu Karnataka’ press meet…held on 25.4.2023. ‘ಎದ್ದೇಳು ಕರ್ನಾಟಕ’ 25.4.2023 ರಂದು ನಡೆಸಿದ ಪತ್ರಿಕಾಗೋಷ್ಠಿಯ ಕುರಿತು ವಿಭಿನ್ನ ವರದಿಗಳು.]
ಮುಂದೆ ನೋಡಿ -
(A write up in Art Review Asia on 24 March 2023, that addresses both Devanura Mahadeva’s RSS: Aala mattu Agala and the BBC documentaries- By Deepa Bhasthi. 24 ಮಾರ್ಚ್ 2023 ರಂದು ಆರ್ಟ್ ರಿವ್ಯೂ ಏಷ್ಯಾದಲ್ಲಿ ದೀಪಾ ಭಸ್ತಿ ಅವರು ಬರೆದ ಒಂದು ಬರಹ. ಇದು ದೇವನೂರ ಮಹಾದೇವ ಅವರ ಆರ್‌ಎಸ್‌ಎಸ್: ಆಳ ಮತ್ತು ಅಗಲ ಕೃತಿಯನ್ನು ಹಾಗೂ ಬಿಬಿಸಿ ಸಾಕ್ಷ್ಯಚಿತ್ರಗಳನ್ನು ಉದ್ದೇಶಿಸಿ ಬರೆಯಲಾಗಿದೆ. )
ಮುಂದೆ ನೋಡಿ -
[The Karnataka Rajya Raitha Sangha[KRRS] press meet on 16.3.2023 regarding ’No Toll’campaign and to release ‘people’s manifesto’. ಕೆಆರ್‌ಆರ್‌ಎಸ್‌ನಿಂದ ‘ನೋ ಟೋಲ್’ ಅಭಿಯಾನ ಹಾಗೂ ‘ಜನರ ಪ್ರಣಾಳಿಕೆ’ ಬಿಡುಗಡೆ ಮಾಡಲು ಉದ್ದೇಶಿಸಿ16.3.2023ರಂದು ನಡೆಸಿದ ಮಾಧ್ಯಮ ಗೋಷ್ಠಿಯ -ದಿ ಹಿಂದೂ ವರದಿ]
»