English
Here we are listing all English articles
-
[Written version of a special lecture delivered by Dr.Prithvidatta Chandrashobhi, Professor of Mysore University, at The Manipal Center for Philosophy and Humanities on 19.2.2013 on the writings of Devanur Mahadeva. ದೇವನೂರ ಮಹಾದೇವ ಮತ್ತವರ ಬರಹ ಕುರಿತು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಾದ ಡಾ.ಪೃಥ್ವಿದತ್ತ ಚಂದ್ರಶೋಭಿಯವರು The Manipal Centre for Philosophy and Humanities ನಲ್ಲಿ 19.2.2013 ನೀಡಿದ ವಿಶೇಷ ಉಪನ್ಯಾಸದ ಬರಹ ರೂಪ. ಕೃಪೆ – barefootphilosphers.wordpress.com]
ಮುಂದೆ ನೋಡಿ -
[The Blurb of “Edege Bidda Akshara” translated to English by Susan Daniel…ಸೂಸಾನ್ ಡೇನಿಯಲ್ ಅವರು ಅನುವಾದಿಸಿರುವ ”ಎದೆಗೆ ಬಿದ್ದ ಅಕ್ಷರ”ದ ಬೆನ್ನುಡಿಯ ಬರಹ…]
ಮುಂದೆ ನೋಡಿ -
[Some parts of Devanur Mahadeva’s ‘Kusumbale’ English translation published in “THE HINDU” dated 4.4.2015. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದದ ಕೆಲ ಭಾಗಗಳು. 4.4.2015ರ “THE HINDU” ಪತ್ರಿಕೆಯಲ್ಲಿ ಪ್ರಕಟವಾಗಿದೆ. ]
ಮುಂದೆ ಓದಿ -
[Devanoora Mahadeva’s ‘Who is killing our native languages?’-English article published in the 9th March 2015 issue of Outlook India Weekly. ಔಟ್ ಲುಕ್ ಇಂಡಿಯಾ ವಾರಪತ್ರಿಕೆಯ 9 ಮಾರ್ಚ್ 2015 ರ ಸಂಚಿಕೆಯಲ್ಲಿ ಪ್ರಕಟವಾದ ‘who is killing our native languages?’ ಎಂಬ ಮಹಾದೇವ ಅವರ ಇಂಗ್ಲಿಷ್ ಲೇಖನ.]
ಮುಂದೆ ಓದಿ -
[“Kusumbale” by Devanur Mahadeva-Translated into English by Susan Daniel by Oxford University Press, released on 1.2.2015. Price – 250 rupees and available at Sapna-Navakarnataka bookstores in Bangalore, Mysore. ದೇವನೂರ ಮಹಾದೇವ ರಚಿತ ”ಕುಸುಮಬಾಲೆ”-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯದಿಂದ, ಇಂಗ್ಲಿಷ್‌ಗೆ ಸೂಸಾನ್ ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ. ಬೆಲೆ -250 ರೂಪಾಯಿಗಳಾಗಿದ್ದು, ಬೆಂಗಳೂರು, ಮೈಸೂರಿನ ಸಪ್ನ-ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕಿದೆ.]
ಮಂದೆನೋಡಿ -
[An article written about Sarvodaya Karnataka Party , when it started in 2005 by Sugatha Srinivasaaraju, who was the Deputy Editor of ‘Out Look India’ magazine on 17.5.2005. ಸರ್ವೋದಯ ಕರ್ನಾಟಕ ಪಕ್ಷ 2005 ರಲ್ಲಿ ಪ್ರಾರಂಭವಾದಾಗ ‘ಔಟ್ ಲುಕ್ ಇಂಡಿಯಾ’ ಪತ್ರಿಕೆಗಾಗಿ ಅದರ ಉಪ ಸಂಪಾದಕರಾಗಿದ್ದ ಸುಗತ ಶ್ರೀನಿವಾಸರಾಜು ಅವರು 17.5.2005ರಂದು ಬರೆದ ಲೇಖನ.]
ಮುಂದೆ ಓದಿ -
[Susan Daniel’s, Interview by Times of India, 7.2.2015. Who has translated Kusumbale kannada novel into English. Here she shares her experience about translation. ಕುಸುಮಬಾಲೆಯನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಸೂಸಾನ್ ಡೇನಿಯಲ್ ಅವರ ಸಂದರ್ಶನ 7.2.2015ರ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯಲ್ಲಿ. ಕುಸುಮಬಾಲೆ ಅನುವಾದದ ಸಂದರ್ಭದಲ್ಲಿನ ತನ್ನ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.]
ಮುಂದೆ ಓದಿ -
[Ananthamurthy’s article about kannada stories in December 1992 Illustrated weekly of India. In which he also discussed Devanuru Mahadev’s stories. ಅನಂತಮೂರ್ತಿಯವರು ಡಿಸೆಂಬರ್ 1992ರ Illustrated weekly of indiaದಲ್ಲಿ ಕನ್ನಡದ ಕಥೆಗಳ ಬಗೆಗೆ ಬರೆದ ಈ ಲೇಖನದಲ್ಲಿ ಮಹಾದೇವರ ಕಥೆಗಳ ಕುರಿತು ನೀಡಿರುವ ಚಿತ್ರಣ ನಮ್ಮ ಮರು ಓದಿಗಾಗಿ .]
ಹೆಚ್ಚಿನ ವಿವರಗಳಿಗಾಗಿ -
[Remarks by the chief guest: Shri Devanoora Mahadeva in the Seminar On Racism, Racial Discrimination held on 3rd August, 2001. Organized jointly by National Law School of India University and National Human Rights Commission. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಂಟಿಯಾಗಿ 3ನೇ ಆಗಸ್ಟ್, 2001 ರಂದು ಆಯೋಜಿಸಿದ್ದ “ವರ್ಣಭೇದ ನೀತಿ ಹಾಗೂ ಜನಾಂಗೀಯ ತಾರತಮ್ಯ” ಕುರಿತ ವಿಚಾರ ಸಂಕಿರಣದಲ್ಲಿ, ಮುಖ್ಯ ಅತಿಥಿಗಳಾಗಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳು]
ಹೆಚ್ಚಿನ ವಿವರಗಳಿಗಾಗಿ -
[This is the opinion of Helen Dwyer, poet & Chairperson Irish Writers union-about Devanuru Mahadeva’s Kusumabale. Many thanks to S.R.Ramakrishna. senior journalist who has Translated the opinion to kannada.
ಹೆಲೆನ್ ಡ್ವೈರ್, ಕವಿ ಮತ್ತು ಐರಿಶ್ ಬರಹಗಾರರ ಒಕ್ಕೂಟದ ಅಧ್ಯಕ್ಷರು, ಮಹಾದೇವರ ಕುಸುಮಬಾಲೆ ಇಂಗ್ಲೀಷ್ ಅನುವಾದಿತ ಕೃತಿ ಕುರಿತು ನೀಡಿದ ಅಭಿಪ್ರಾಯ. ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟ ಹಿರಿಯ ಪತ್ರಕರ್ತರಾದ ಎಸ್.ಆರ್. ರಾಮಕೃಷ್ಣ ಅವರಿಗೆ ನಮ್ಮ ಬನವಾಸಿಯ ಧನ್ಯವಾದಗಳು]
ಹೆಚ್ಚಿನ ವಿವರಗಳಿಗಾಗಿ