English

Here we are listing all English articles

  • [ETB Sivapriyan’s report about Vaikom award to Devanuru mahadeva-in Deccan Herald on 11 December 2024 ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ ಘೋಷಣೆಯಾದ ಕುರಿತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈಟಿಬಿ ಶಿವಪ್ರಿಯಂ ಅವರು ಮಾಡಿದ ವರದಿ ನಮ್ಮ ಓದಿಗಾಗಿ… ]


    »
  • [Prof. V. S. Sridhara has done the English translation of Devanur Mahadeva’s interview conducted by Editor- Ravikumar Bagi for September 2024 “Ambedkar Vada” monthly. It was published in thewire.in online newspaper on 20 September 2024.  2024ರ ಸೆಪ್ಟೆಂಬರ್ “ಅಂಬೇಡ್ಕರ್ ವಾದ” ಮಾಸಿಕಕ್ಕಾಗಿ ಸಂಪಾದಕ- ರವಿಕುಮಾರ್ ಬಾಗಿ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನದ ಇಂಗ್ಲಿಷ್ ಅನುವಾದವನ್ನು ಪ್ರೊ.ವಿ.ಎಸ್.ಶ್ರೀಧರ ಅವರು ಮಾಡಿದ್ದಾರೆ. ಅದು 20  ಸೆಪ್ಟೆಂಬರ್  2024ರ thewire.in ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ]


    »
  • [Interview by Abhish K Bose, Translated from Original Kannada by Amulya B , published in Sabrangindia.in on  April 29, 2024 . ಈ ಸಂದರ್ಶನವನ್ನು ಅಭಿಷ್ ಕೆ. ಬೋಸ್ ಅವ್ರು ಮಾಡಿದ್ದು,ಬಿ.ಅಮೂಲ್ಯ ಅವರು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಇದು 29.4.2024 ರ ಸಬ್  ರಂಗ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ]


    »
  • [This article is Selections from the works of Devanoora Mahadeva-Compiled, edited and translated by – journalist Bageshree Subbanna. Published in the Book- REASONING INDIAN POLITICS, Edited by Narendra Pani and Anshuman Behera. ಪತ್ರಕರ್ತೆ ಬಾಗೇಶ್ರೀ ಸುಬ್ಬಣ್ಣ ಅವರು ಆಯ್ದು, ಸಂಪಾದಿಸಿ, ಸಂಕಲಿಸಿರುವ ಈ ಲೇಖನವು ದೇವನೂರ ಮಹಾದೇವ ಅವರ ಬರಹಗಳ ಒಳನೋಟಗಳಿಂದ ರೂಪುಗೊಂಡಿದೆ. ಈ ಲೇಖನವು, ನರೇಂದ್ರ ಪಾಣಿ ಹಾಗೂ ಅಂಶುಮಾನ್ ಬೆಹ್ರಾ ಅವರು ಸಂಪಾದಿಸಿರುವ “ರೀಸನಿಂಗ್ ಇಂಡಿಯನ್ ಪಾಲಿಟಿಕ್ಸ್” ಪುಸ್ತಕದಲ್ಲಿ ದಾಖಲಾಗಿದೆ. ]


    »
  • [U.R.ANANTHA MURTHY’s an old letter about Devanuru Mahadeva’s Literary works… Our Special thanx to journalist Indudara Honnapura for sending this letter to us. ದೇವನೂರ ಮಹಾದೇವ ಅವರ ಸಾಹಿತ್ಯ ಕೃತಿಗಳ ಕುರಿತು ಯು.ಆರ್.ಅನಂತಮೂರ್ತಿ ಅವರ ಒಂದು ಹಳೆಯ ಪತ್ರ. ಹುಡುಕಿ ನಮಗೆ ಕೊಟ್ಟ ಪತ್ರಕರ್ತ ಇಂದೂಧರ ಹೊನ್ನಾಪುರ ಅವರಿಗೆ ಧನ್ಯವಾದಗಳು]


    »
  • [A special report about Dalitha Sangarsha Samithi [DSS] by  G T SATHISH  in  The Hindu paper on March 01, 2024 , ದಿ ಹಿಂದೂ ಪತ್ರಿಕೆಯಲ್ಲಿ ಮಾರ್ಚ್ 01, 2024 ರಂದು ಜಿ ಟಿ ಸತೀಶ್ ಅವರಿಂದ ದಲಿತ ಸಂಘರ್ಷ ಸಮಿತಿ [ಡಿಎಸ್ಎಸ್] ಕುರಿತು ವಿಶೇಷ ವರದಿ]


    »
  • [An extended version of Devanur Mahadeva’s article, published in the analysis section of Prajavani on 20.1.2024, translated into English by Amulya.B and published in the Indian Express on 9.2.2024 ಪ್ರಜಾವಾಣಿ ಪತ್ರಿಕೆಯ ವಿಶ್ಲೇಷಣೆ ವಿಭಾಗದಲ್ಲಿ 20.1.2024ರಂದು ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನದ ವಿಸ್ತೃತ ರೂಪವಾದ,”ಆದಿವಾಸಿ ದೈವಗಳ ಮೌಲ್ಯಮಾಪನ ಹಾಗೂ ಶ್ರೀರಾಮನ ನ್ಯಾಯದ ಗಂಟೆ” ಲೇಖನವು ಅಮೂಲ್ಯ.ಬಿ ಅವರಿಂದ ಇಂಗ್ಲಿಷ್ ಗೆ ಅನುವಾದಗೊಂಡು 9.2.2024ರ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.]


    »
  • [Susan Daniel- A translator’s note, in Scroll.in on Mar 07, 2020. ದೇವನೂರ ಮಹಾದೇವ ಅವರ ಕುಸುಮಬಾಲೆಯನ್ನು ಇಂಗ್ಲಿಷ್ ಗೆ ಅನುವಾದಿಸಿದ ಸೂಸನ್ ಡೇನಿಯೆಲ್ ಅವರ ಅನುಭವ ಬರಹ  7.3.2020ರ Scroll.in ನಲ್ಲಿ ] 

    Daniel won the 2019 award for translating Devanoora Mahadeva’s ‘Kusumabale’, considered a particularly difficult text, from Kannada into English.


    »
  • [Devanura Mahadeva’s Kusumabale Review by: POLANKI RAMAMOORTHY. Source: Indian Literature, Vol. 34, No. 6 (146) (November-December, 1991), pp. 48-54
    Published by: Sahitya Akademi. Thanx to critic V.L.Narasimhamurthy for sending this review to Nammabanavasi. ದೇವನೂರ ಮಹಾದೇವ ಅವರ ಕುಸುಮಬಾಲೆ ವಿಮರ್ಶೆ: ಪೋಲಂಕಿ ರಾಮಮೂರ್ತಿ  ಅವರಿಂದ .ಮೂಲ: ಭಾರತೀಯ ಸಾಹಿತ್ಯ, ಸಂಪುಟ. 34, ಸಂ. 6 (146) (ನವೆಂಬರ್-ಡಿಸೆಂಬರ್, 1991), ಪುಟಗಳು. 48-54 ಪ್ರಕಟಣೆ: ಸಾಹಿತ್ಯ ಅಕಾಡೆಮಿ. ಈ ವಿಮರ್ಶೆಯನ್ನು ನಮ್ಮಬನವಾಸಿಗೆ ಕಳುಹಿಸಿದ್ದಕ್ಕಾಗಿ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿಯವರಿಗೆ ಧನ್ಯವಾದಗಳು]


    »
  • [Shashank.R has translated Devanur Mahadeva’s ‘Dayegaagi nela onagide’ write up Extracted from ‘Edege Bidda Akshara’, on 11.9.2023. ಶಶಾಂಕ್.ಆರ್ ಅವರು 11.9.2023ರಂದು- ದೇವನೂರ ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ನಿರೂಪಿಸಿರುವ ‘ದಯೆಗಾಗಿ ನೆಲ ಒಣಗಿದೆ’ ಅಧ್ಯಾಯವನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಆ ಭಾಗ ನಮ್ಮ ಓದಿಗಾಗಿ ಇಲ್ಲಿದೆ]


    »