ಸಮ್ಮೇಳನದಲ್ಲಿ ಬಾಡೂಟ ದೇಮ ಹೇಳಿದ್ದೇನು?

[ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ಬಾಡೂಟವೂ ಇರಲಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ. ಈ ಬಗ್ಗೆ ಸಾಹಿತಿ ದೇವನೂರು ಮಹಾದೇವ 15.12.2024ರಂದು ಈದಿನ.ಕಾಮ್ ಚಾನೆಲ್ ಗೆ ಆಡಿದ ಮಾತುಗಳು … ]