ಜಂಗಮ ಕಲೆಕ್ಟಿವ್ ಸಂಸ್ಥೆಯೊಂದಿಗೆ ದೇವನೂರ ಮಹಾದೇವ …

[ಮೈಸೂರಿನಲ್ಲಿ 10.8.2024ರಂದು ರಾಮಗೋವಿಂದ ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ಜಂಗಮ ಕಲೆಕ್ಟಿವ್ ಸಂಸ್ಥೆ ನಿರ್ಮಿಸಿರುವ “ಬಾಬ್ ಮಾರ್ಲೆ ಫ್ರಮ್ ಕೋಡಿಹಳ್ಳಿ [Bob Marley From Kodihalli] ನಾಟಕ ಪ್ರದರ್ಶನವು ಏರ್ಪಾಡಾಗಿತ್ತು. ಅದೇ ದಿನ ಬೆಳಗ್ಗೆ ದೇವನೂರು ಮಹದೇವರವರು ನಾಟಕ ತಂಡವನ್ನು ಭೇಟಿಯಾದ ಆಪ್ತ ಕ್ಷಣದ ಕೆಲ ಚಿತ್ರಗಳು. ]