“ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು 2024ರ ಲೋಕಸಭಾ ಚುನಾವಣೆ”

[ದೇವನೂರ ಮಹಾದೇವ ಅವರ ಕಿರು ಹೊತ್ತಿಗೆ “ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು 2024ರ ಲೋಕಸಭಾ ಚುನಾವಣೆ” ಶನಿವಾರ 4/5/2024ರಿಂದ ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ದೊರೆಯಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಬುದ್ಧ ಪ್ರಕಾಶನ ಸಂಯುಕ್ತವಾಗಿ ಪ್ರಕಟಿಸಿರುವ ದೇವನೂರ ಮಹಾದೇವ ಅವರ “ವಚನಪಾಲಕ ಶ್ರೀರಾಮನ ನ್ಯಾಯದ ಗಂಟೆ ಮತ್ತು ಚುನಾವಣಾ ಅಖಾಡದ ಕ್ಷೋಭೆ” ಕಿರು ಹೊತ್ತಿಗೆ ಕೂಡಾ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ… ನಿಮ್ಮ ಪ್ರತಿಗಾಗಿ ಸಂಪರ್ಕಿಸಿ ಅಭಿರುಚಿ ಗಣೇಶ್ ದೂ.ಸಂ-9980560013]