ಸಹ ಪಯಣ
-
[ಈ ದಿನ.ಕಾಂ ಅಂತರ್ಜಾಲ ಪತ್ರಿಕೆಗಾಗಿ ಯತಿರಾಜ್ ಬ್ಯಾಲಹಳ್ಳಿ ಅವರು 2.3.2024ರಂದು ಮಾಡಿರುವ ‘ಪ್ಯಾರಡೈಸ್’ ಸಿನಿಮಾ ವಿಮರ್ಶೆ ನಮ್ಮ ಓದಿಗಾಗಿ ]
» -
[ಖ್ಯಾತ ಆಹಾರ ವಿಜ್ಞಾನಿ ಹಾಗೂ ಚಿಂತಕ ಡಾ.ಕೆ.ಸಿ. ರಘು ಅವರು 15.10.2023ರಂದು ನಿಧನರಾಗಿದ್ದು, ಅವರ ಕುರಿತು ಡಾ.ನೆಲ್ಲುಕುಂಟೆ ವೆಂಕಟೇಶ್ ಅವರು 17.10.2023ರಂದು ಬರೆದ ಲೇಖನ ನಮ್ಮ ಮರು ಓದಿಗಾಗಿ]
» -
[ಜಾತಿ ಗಣತಿ ಸುತ್ತಲಿನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವಾಗಿ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ವಾರ್ತಾಭಾರತಿ ಪತ್ರಿಕೆಗೆ ಬರೆದ ಲೇಖನ ಎರಡು ಭಾಗಗಳಲ್ಲಿ 5-6 ಅಕ್ಟೊಬರ್ 2023ರಂದು ಪ್ರಕಟವಾಗಿದ್ದು ನಮ್ಮ ಮರು ಓದಿಗಾಗಿ ಇಲ್ಲಿದೆ]
» -
[‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಸರ್ಕಾರದ ಉತ್ತೇಜನ ಸರಿಯೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಖ್ಯಾತ ಚಿಂತಕರು ಹಾಗೂ ಚಲನಚಿತ್ರ ನಿರ್ದೇಶಕರಾದ ಎನ್.ಎಸ್.ಶಂಕರ್ ಅವರಿಂದ ಪ್ರಜಾವಾಣಿ ಪತ್ರಿಕೆ ಬರೆಸಿದ ಆಹ್ವಾನಿತ ಲೇಖನ 19.3.20222ರಂದು ಪ್ರಕಟವಾಗಿದ್ದು, ಅದರ ಪೂರ್ಣರೂಪ ಇಲ್ಲಿದೆ]
ಮುಂದೆ ನೋಡಿ -
(ನಾರಾಯಣ ಗುರುಗಳ ಕುರಿತು ದಿನೇಶ್ ಅಮ್ಮಿನ್ ಮಟ್ಟು ಅವರ ಈ ಬರಹವನ್ನು ಅವರ ಫೇಸ್ ಬುಕ್ ವಾಲ್ ನಿಂದ ತೆಗೆದುಕೊಂಡು ಯಥಾವತ್ ಅವರ ವಿವರಣೆಯೊಂದಿಗೆ ಪ್ರಕಟಿಸಲಾಗಿದೆ.
ಇದು ಇಪ್ಪತ್ತು ವರ್ಷಗಳ ಹಿಂದೆ ನಾನು ನಾರಾಯಣ ಗುರುಗಳ ಬಗ್ಗೆ ಬರೆದಿದ್ದ ದೀರ್ಘ ಲೇಖನ. ಇದನ್ನು ವಿಸ್ತರಿಸಿ ಪುಸ್ತಕ ಬರೆಯಬೇಕೆಂಬ ನನ್ನ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಕೆಲವು ದಿನಗಳಿಂದ ಮತ್ತೆ ನಾರಾಯಣ ಗುರುಗಳ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಈ ದೀರ್ಘಲೇಖನವನ್ನು ಭಾಗಗಳನ್ನಾಗಿ ಮಾಡಿ ವಿಸ್ತರಿಸಿ ಪೋಸ್ಟ್ ಮಾಡಬೇಕೆಂದಿದ್ದೆ.
ಇಡೀ ಲೇಖನವನ್ನೇ ಹಾಕಿ ಬಿಡಿ ಎಂದು ಕೆಲವು ಆಸಕ್ತರು ಕೇಳಿ ಕೊಂಡಕಾರಣಕ್ಕಾಗಿ ಮೂಲಲೇಖನವನ್ನೇ ಇಲ್ಲಿ ಪೋಸ್ಟ್ ಮಾಡಿದ್ದೇನೆ. ಇದಕ್ಕೆ ಯಾವ ಕಾಪಿ-ಚಹಾ ರೈಟ್ ಇಲ್ಲ. ಯಾರಾದರೂ ಪ್ರಕಟಿಸುವುದಿದ್ದರೆ ನನ್ನ ಅನುಮತಿಯ ಅಗತ್ಯವೂ ಇಲ್ಲ. ಸಾಧ್ಯವಿದ್ದಷ್ಟೂ ಇದನ್ನು ಶೇರ್ ಮಾಡಿ. ಸುಳ್ಳುಕೋರರು ಮತ್ತು ಆತ್ಮವಂಚಕರ ಬಾಯಿ ಬಂದ್ ಆಗಲಿ-ದಿನೇಶ್ ಅಮ್ಮಿನ್ ಮಟ್. )
ಮುಂದೆ ನೋಡಿ -
-
[16-01-2012ರ ಪ್ರಜಾವಾಣಿ ‘ಅನಾವರಣ’ ಅಂಕಣದಲ್ಲಿ ಪ್ರಕಟವಾದ ವಿವೇಕಾನಂದರ ಕುರಿತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಲೇಖನ ನಮ್ಮ ಮರು ಓದಿಗಾಗಿ …. ]
ಮುಂದೆ ನೋಡಿ -
[ನಿರೂಪಣೆ: ಸುಮಂಗಲಾ | ಪ್ರಜಾವಾಣಿ | 11- 09- 2018 ], ಸಾಂಘಿಕ ಕ್ರೌರ್ಯ ದೇಶವಾಳುತ್ತಿದೆ – ಪಂಡಿತ ರಾಜೀವ ತಾರಾನಾಥ
ಮುಂದೆ ಓದಿ -
‘ಝೂಮ್ with ಬುಕ್ ಬ್ರಹ್ಮ ‘ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ಕನ್ನಡ ಸೃಜನಶೀಲ ಕವಿ ವೀರಣ್ಣ ಮಡಿವಾಳರ ಅವರನ್ನು ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರು 3.7.2021ರಂದು ಮಾತನಾಡಿಸಿ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ
ಮುಂದೆ ನೋಡಿ -
ಕವಿ ಡಾ.ಸಿದ್ಧಲಿಂಗಯ್ಯ ಅವರು 11.6.2021 ರಂದು ನಿಧನರಾದರು. ಅವರಿಗೆ ನಮ್ಮ ಬನವಾಸಿ ಶ್ರದ್ಧಾಂಜಲಿ ಅರ್ಪಿಸುತ್ತಾ….. ಇದಕ್ಕೆ ಮೂರು ವರ್ಷಗಳ ಹಿಂದೆ thestate.news ವೆಬ್ ಪೋರ್ಟಲ್ ಕಾರ್ಯಕ್ರಮದಲ್ಲಿ ಅವರು ಅನೇಕ ಆರೋಪಗಳಿಗೆ ಉತ್ತರ ಕೊಟ್ಟಿದ್ದ “ಮನದ ಮಾತು” ಯುಟ್ಯೂಬ್ ಕೊಂಡಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಮುಂದೆ ನೋಡಿ