ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ರಂಗ ರೂಪ ಪ್ರದರ್ಶನ…

[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ರಂಗ ರೂಪ ಪ್ರದರ್ಶನವನ್ನು 2025ರ ಏಪ್ರಿಲ್ 4,9,18ರಂದು ಪ್ರಥಮ ಬಾರಿಗೆ ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಪ್ರದರ್ಶನ ಗೊಳಿಸಲಾಗುತ್ತಿದೆ. ಅದರ ಆಹ್ವಾನ ಪತ್ರಿಕೆ ]