ಅಪರೂಪದ ಪೋಟೋ 

[ಲಂಕೇಶ್ ತೇಜಸ್ವಿ ಅನಂತಮೂರ್ತಿ ಅವರಿಗೆ ಅರವತ್ತು ವರ್ಷಗಳು ತುಂಬಿದ ನೆನಪಿನಲ್ಲಿ ಮೈಸೂರಿನ ಮಹರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ವಿಚಾರಸಂಕಿರಣದ ವೇಳೆ ಖ್ಯಾತ ಫೋಟೋಗ್ರಾಫರ್ ನೇತ್ರರಾಜು ತೆಗೆದಿದ್ದ ಫೋಟೋ. ಫೋಟೋದಲ್ಲಿ ದೇವನೂರ ಮಹದೇವ, ಎನ್.ಎಸ್.ಶಂಕರ್, ಸಿದ್ದಲಿಂಗಯ್ಯ, ಮೊಗಳ್ಳಿ ಗಣೇಶ್, ಕೆ.ಬಿ.ಸಿದ್ದಯ್ಯ, ಗೋವಿಂದಯ್ಯ ಮೊದಲಾದವರು ಇದ್ದಾರೆ.]