ಸಹ ಪಯಣ
ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ… ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.
-
ಪ್ರೊ.ರಾಜೇಂದ್ರ ಚೆನ್ನಿಯವರು ಕೆಲ ವರ್ಷಗಳ ಹಿಂದೆ ಪ್ರಜಾವಾಣಿಯ ಭೂಮಿಕಾ ಪುರವಣಿಯ ‘‘ಪುರುಷರು ಕಂಡಂತೆ ಮಹಿಳೆ’’ ವಿಶೇಷ ಸರಣಿಗಾಗಿ ಬರೆದ ಲೇಖನ.
ಚೆನ್ನಿಯವರ ಈ ಪುಟ್ಟ ಬರವಣಿಗೆಯನ್ನು ಓದಿ ದೇವನೂರರು ಕೆಲಕಾಲ ಮೌನವಾದರು. ನಂತರ “ಚೆನ್ನಿಯವರ ಮನಸ್ಸಿನ ಈ ಹದವನ್ನೂ, ಸಂವೇದನೆಯನ್ನೂ ತಾನೂ ಪಡೆದುಕೊಳ್ಳಬೇಕಾಗಿದೆ” ಎಂದಿದ್ದರು.!
ಬನವಾಸಿಗರು
ಮುಂದೆ ಓದಿ -
ಖ್ಯಾತ ಮನೋವಿಜ್ಞಾನಿಗಳಾದ ಡಾ.ಅ.ಶ್ರೀಧರ ಅವರು ಶಿಶುವಿನ ಸಮಗ್ರ ಮನೋವಿಕಾಸದಲ್ಲಿ ತಾಯ್ನುಡಿಯ ಪಾತ್ರವನ್ನು ಕುರಿತು ವಿಶ್ಲೇಷಿಸಿರುವ ಲೇಖನ.
ಗುಟುಕು ಜೀವ ಆಡುತ್ತಿರುವ ತಾಯಿನುಡಿಗಳಿಗೆ ಒಂದಿಷ್ಟು ಜೀವಜಲ ತೊಟ್ಟಿಕ್ಕಿಸುತ್ತಿರುವ ಶ್ರೀಧರ್ ಅವರ ಈ ಲೇಖನ ನಮ್ಮ ಜತೆಜತೆ ಹೆಜ್ಜೆ ಹಾಕುತ್ತಿದೆ.
ಬನವಾಸಿಗರು
ಮುಂದೆ ಓದಿ