ಸಹ ಪಯಣ
-
ಬಾಲ ಕಾರ್ಮಿಕ ಮಸೂದೆ ತಿದ್ದುಪಡಿ ಕುರಿತು ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಅವರು ಬರೆದ ಲೇಖನದ ಕನ್ನಡದ ಅನುವಾದವನ್ನು ಲೇಖಕರಾದ ನಾ.ದಿವಾಕರ ಮಾಡಿದ್ದಾರೆ. ವಾರ್ತಾಭಾರತಿಯಲ್ಲಿ 27.5.2015 ರಂದು ಲೇಖನ ಪ್ರಕಟವಾಗಿದೆ. ಪುಟ್ಟ ಮಕ್ಕಳ ದುಡಿಮೆಯಿಂದ ದೇಶದ ಅಭಿವೃದ್ಧಿ ಮಾಡ ಹೊರಟಿರುವ ಪ್ರಭುತ್ವದ ಅಮಾನವೀಯತೆಯನ್ನು ನಾವೆಲ್ಲರೂ ಧಿಕ್ಕರಿಸಬೇಕಿದೆ.
-ಬನವಾಸಿಗರು
ಮುಂದೆ ಓದಿ -
ಪರಿಸರವಾದಿ, ಪ್ರಸಿದ್ಧ ವಿಜ್ಞಾನ ಬರಹಗಾರರಾದ ನಾಗೇಶ್ ಹೆಗಡೆ ಅವರ ಪ್ರಜಾವಾಣಿ ಅಂಕಣ-ವಿಜ್ಞಾನ ವಿಶೇಷದ 21 ಮೇ 2015 ರ ಸಂಚಿಕೆಯ “ಸಿಗಾರಿನ ಹೊಗೆಯಲ್ಲಿ ಅವಿತ ಗೆರಿಲ್ಲಾ ವಿಜ್ಞಾನ” ಬರಹ ಕ್ಯೂಬಾದಂತಹ ಪುಟ್ಟ ದೇಶವೊಂದು ಭಾರತದಂತಹ ದೊಡ್ಡ ದೇಶಕ್ಕೆ, ಇಲ್ಲಿನ ವಿಜ್ಞಾನಿಗಳಿಗೆ, ದೇಶ ನಿರ್ಮಾಣದ ಹೊಣೆ ಹೊತ್ತಿರುವ ರಾಜಕೀಯ ಪುಡಾರಿಗಳಿಗೆ ಮಾರ್ಗದರ್ಶನ ನೀಡುವಂತಿದೆ. “ಎಂಥ ಕಠಿಣ ಸವಾಲನ್ನೂ ತನ್ನವರ ಹಿತಸಾಧನೆಗೆ ಬಳಸಿಕೊಳ್ಳುವಲ್ಲಿ ಕ್ಯೂಬಾ ಅನೇಕ ದಾಖಲೆಗಳನ್ನು ನಿರ್ಮಿಸಿದ” ಪುಟ್ಟ ನಿದರ್ಶನ ಇಲ್ಲಿದೆ.
-ಬನವಾಸಿಗರು
ಮುಂದೆ ಓದಿ -
ಆಮ್ ಆದ್ಮಿ ಭಿನ್ನ ಬಣದ ನಾಯಕ ಯೋಗೇಂದ್ರ ಯಾದವ್ ”ಸ್ವರಾಜ್ ಸಂವಾದ” ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಾಗ 29.4.2015ರ ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನ
ಮುಂದೆ ಓದಿ -
ಡಾ.ಸಂಜೀವ ಕುಲಕರ್ಣಿ ಮೇ 2015ರ ಹೊಸಮನುಷ್ಯ ಮಾಸ ಪತ್ರಿಕೆಯಲ್ಲಿ ಬರೆದ ಈ “ತಾಯವ್ವನ ಕಥೆ”ಯ ದಾರುಣತೆ ನಮ್ಮ ಕರುಳುಗಳನ್ನು ತಟ್ಟುವಂತೆ ಆಗಲಿ ಎಂಬ ಆಶಯದೊಂದಿಗೆ….
ಮುಂದೆ ಓದಿ -
ಭಾಷಾಮಾಧ್ಯಮ ಬಿಕ್ಕಟ್ಟಿನ ಈ ಸಂದರ್ಭದಲ್ಲಿ 32 ಲೇಖಕರು ವಿಭಿನ್ನ ಆಯಾಮಗಳಲ್ಲಿ ಸಮಸ್ಯೆಯನ್ನು ವಿಶ್ಲೇಷಿಸಿರುವ ಮತ್ತು ಪರಿಹಾರಾತ್ಮಕ ನೆಲೆಗಳನ್ನು ಹುಡುಕಿರುವ ಲೇಖನಗಳ ಸಂಪಾದಿತ ಪುಸ್ತಕ ”ತಾಯ್ನುಡಿಯ ಸಂಕಟಕ್ಕೆ ದನಿಯಾಗಿ”. ಸಂಪಾದಕರು-ರೂಪ ಹಾಸನ ಪ್ರಕಾಶಕರು- ಅಭಿರುಚಿ ಪ್ರಕಾಶನ, ಮೈಸೂರು. ಸಂಪರ್ಕಕ್ಕೆ-9980560013
ಮುಂದೆ ನೋಡಿ -
ಧಾರವಾಡದಲ್ಲಿ 2015 ಏಪ್ರಿಲ್ 4-5ರಂದು ಧಾರವಾಡದಲ್ಲಿ ನಡೆದ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ-ರಾಷ್ಟ್ರೀಯ ಚಿಂತನಾ ಶಿಬಿರದ ಕೊನೆಯ ದಿನ ”ತಾಯ್ನುಡಿಗಾಗಿ ನಡೆ” ಎಂಬ ಮೆರವಣಿಗೆ ಕಾರ್ಯಕ್ರಮದ ಛಾಯಾಚಿತ್ರ. ಆ ನಡಿಗೆಯೊಂದಿಗೆ ನಮ್ಮ ಹೆಜ್ಜೆಗಳೂ…
ಚಿತ್ರ ನೋಡಿ -
2015 ಏಪ್ರಿಲ್ 19ರಂದು ಆರಂಭವಾಗಲಿರುವ ”ಬದನವಾಳು ಸತ್ಯಾಗ್ರಹ” ಕುರಿತು ಏಪ್ರಿಲ್ 5ರ ಕನ್ನಡಪ್ರಭ ವಾರದ ವಿಶೇಷಾಂಕ ‘ಖುಷಿ’ ಯಲ್ಲಿ ಪ್ರಕಟವಾದ ಚಿಂತಕ, ಸತ್ಯಾಗ್ರಹಿ ಪ್ರಸನ್ನ ಅವರ ಸಂದರ್ಶನ. ಅವರ ಸುಸ್ಥಿರ ಅಭಿವೃದ್ಧಿಯ ಚಿಂತನೆಗೆ ನಮ್ಮದೂ ಸಾಥ್.
ಮುಂದೆ ನೋಡಿ -
ಮಾತೃಭಾಷಾ ಮಾಧ್ಯಮದ ವಿವಾದದ ಹಿನ್ನೆಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009ರ ಪ್ರಕರಣ 29[2]ನ್ನು ಯಾವ ರೀತಿ ಮಕ್ಕಳ ಹಕ್ಕಿನ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಬೇಕೆಂದು, ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ, ಮಗು ಮತ್ತು ಕಾನೂನು ಕೇಂದ್ರದ, ಫೆಲೋ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ವಿ.ಪಿ. ನಿರಂಜನಾರಾಧ್ಯ ಅವರು ಅತ್ಯಂತ ಸೂಕ್ಷ್ಮವಾಗಿ ಬರೆದ ಲೇಖನ. ಸರ್ಕಾರ ಈ ಕುರಿತು ಗಮನ ಹರಿಸುವುದೆ?
ಬನವಾಸಿಗರು
ಮುಂದೆ ನೋಡಿ -
ಧಾರವಾಡದಲ್ಲಿ 2015ರ ಏಪ್ರಿಲ್ 4-5ರಂದು ನಡೆದ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ ರಾಷ್ಟ್ರೀಯ ಚಿಂತನಾ ಶಿಬಿರದಲ್ಲಿ ಕೈಗೊಂಡ ಹತ್ತು ನಿರ್ಣಯಗಳು
ಮುಂದೆ ನೋಡಿ -
ಭಾಷಾಮಾಧ್ಯಮದ ವಿರುದ್ಧವಾದ ಸುಪ್ರಿಂ ಕೋರ್ಟ್ ತೀರ್ಪಿನಿಂದಾಗಿ ಅಸಹಾಯಕವಾಗಿರುವ ತಾಯ್ನುಡಿಯ ಸಂಕಟಕ್ಕೆ ದನಿಯಾಗುವ, ಪರ್ಯಾಯ ಸಾಧ್ಯತೆಗಳನ್ನು ಹುಡುಕುವ ಹಂಬಲದಿಂದ ಧಾರವಾಡದಲ್ಲಿ ಇದೆ ಏಪ್ರಿಲ್ 4-5ರಂದು ‘ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ’ ಎಂಬ ರಾಷ್ಟ್ರೀಯ ಚಿಂತನಾ ಶಿಬಿರವೊಂದು ನಡೆಯಲಿದೆ. ಇದೊಂದು ಜನಾಂದೋಲನದ ರೂಪ ಪಡೆಯಲೆಂಬ ಆಶಯದೊಂದಿಗೆ ನಾವೂ ಅದರೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಬನವಾಸಿಗರು
ಮಂದೆ ನೋಡಿ