ಸಹ ಪಯಣ
-
ಜನವರಿ 3 ತಾಯಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ. ಅವರ ಜನ್ಮ ದಿನವನ್ನು ಸಮಾನ ಶಿಕ್ಷಣ ದಿನವಾಗಿ ಆಚರಿಸಬೇಕು ಮತ್ತು ಅದಕ್ಕಾಗಿ ಆ ದಿನದಲ್ಲಿ ‘ಸಮಾನ ಶಿಕ್ಷಣ’ದ ಕುರಿತು ಸರ್ಕಾರ ಮತ್ತು ಇತರ ಪ್ರಗತಿಪರ ಸಂಸ್ಥೆಗಳವತಿಯಿಂದ, ಚರ್ಚೆ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳು, ಪ್ರಚಾರ ನಡೆಸುವಂತಾಗಬೇಕೆಂಬ ಆಶಯದೊಂದಿಗೆ ರೂಪ ಹಾಸನ ಅವರು ಬರೆದ ಲೇಖನ 10.3.2015 ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು. ತಾಯಿ ಸಾವಿತ್ರಿಬಾಯಿ ಅವರ ಜನ್ಮ ದಿನದ ನೆನಪಿಗಾಗಿ ಇಲ್ಲಿದೆ.
ಮುಂದೆ ನೋಡಿ -
ಕಾನೂನಿನೊಡನೆ ಅನಿವಾರ್ಯ ಸಂದರ್ಭಗಳಲ್ಲಿ ಸಂಘರ್ಷಕ್ಕೆ ಒಳಗಾಗುವ ಮಕ್ಕಳ ವಯಸ್ಸನ್ನು ಇಳಿಸಿ ಅವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸುವ ನಿರ್ಧಾರವನ್ನು ಕೈಗೊಂಡಿರುವ ಕೇಂದ್ರ ಸರ್ಕಾರದ ನಡೆಯ ಕುರಿತು ತಮ್ಮ 31.12.2015ರ ವಿಜಯಕರ್ನಾಟಕ ಅಂಕಣ ‘ಚಿತ್ತಲೋಕ’ದಲ್ಲಿ ಮನೋವಿಜ್ಞಾನಿಗಳಾದ ಡಾ.ಅ.ಶ್ರೀಧರ ಅವರು ವಿಶ್ಲೇಷಿಸಿದ್ದಾರೆ.
ಮುಂದೆ ಓದಿ -
-
ಕುವೆಂಪು ಅವರ “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಮತ್ತೆ ಮತ್ತೆ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುವ ಬರಹ. ಕುವೆಂಪು ಜನ್ಮ ದಿನವಾದ ಇಂದು [29.12.2015] ಅದರ ಮರು ಓದಿನೊಂದಿಗೆ ನಮ್ಮನ್ನು ನೋಡಿಕೊಳ್ಳುವ ಪ್ರಯತ್ನವಾಗಿ….
[ಕೃಪೆ-ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶ]
ಮುಂದೆ ನೋಡಿ -
29.12.2015 ರ ಈ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ಸರ್ಕಾರವು ”ವಿಶ್ವಮಾನವ ದಿನ”ವೆಂದು ಘೋಷಿಸಿದೆ. ಕುವೆಂಪು ಅವರ ವಿಚಾರಧಾರೆಯ ಗುಚ್ಚವಾದ ಈ ಭಾಷಣ ಅವರ ಜನ್ಮದಿನದಂದು ನಮ್ಮ ಮರು ಓದಿಗಾಗಿ. ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ 8-12-1974ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಭಾಷಣವನ್ನು ಮಾಡಿದ್ದರು. [ಕೃಪೆ-ಕಣಜ ಅಂತರ್ಜಾಲ ಕನ್ನಡ ಜ್ಞಾನಕೋಶ]
ಮುಂದೆ ಓದಿ -
ದಿನದಿಂದ ದಿನಕ್ಕೆ ನಮ್ಮ ಸಂವಿಧಾನದ ಆಶಯಗಳಿಂದ ದೂರವಾಗುತ್ತಿರುವ ಪ್ರಮುಖ ವಿಷಯಗಳಲ್ಲಿ ಶಿಕ್ಷಣವೂ ಒಂದು. ಇದರಿಂದ ಉಂಟಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ತಾರತಮ್ಯದ ಕುರಿತು ವಿ. ಪಿ. ನಿರಂಜನಾರಾಧ್ಯ ಅವರು ತಮ್ಮ 11.12.2015 ರ ವಿಜಯ ಕರ್ನಾಟಕದ ‘ಪ್ರಸ್ತುತ’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.
ಮುಂದೆ ಓದಿ -
ನಮ್ಮ ಅನಕ್ಷರಸ್ಥ ಬಂಧುಗಳ ವಿವೇಕ, ಅನುಭವ ಜ್ಞಾನ, ತಿಳಿವು ಎಷ್ಟೋ ಬಾರಿ ಅಕ್ಷರಸ್ಥರೆನಿಸಿಕೊಂಡ ನಮಗಿಂತ ಹಲವು ಪಟ್ಟು ಹೆಚ್ಚಿರುತ್ತದೆ. ಏಕೆಂದರೆ ಅದು ನೈಸರ್ಗಿಕ ಪರಿಸರದಿಂದ ನೇರವಾಗಿ ಬಂದುದಾಗಿರುತ್ತದೆ. ಸೂಕ್ಷ್ಮ ಸಂವೇದನೆಯಿಂದ ಸಾಮೂಹಿಕ ಸಮತ್ವವನ್ನು ಒಳಗೊಂಡಿರುವುದಾಗಿರುತ್ತದೆ. ಇದನ್ನು ಆಹಾರತಜ್ಞರಾದ ಕೆ.ಸಿ.ರಘು ಅವರು ತಮ್ಮ 20.12.2015 ರ ಕನ್ನಡಪ್ರಭದ ಲೋಕಪಕ್ತಿ ಅಂಕಣದಲ್ಲಿ ಪ್ರಸ್ತುತಪಡಿಸಿದ್ದಾರೆ.
ಮುಂದೆ ಓದಿ -
ಅಪರಾಧಿಯನ್ನು ಶಿಕ್ಷಿಸುವ ಕಡೆಗೆ ಆತುರದ ನಿರ್ಧಾರ ತೆಗೆದುಕೊಳ್ಳುತಿರುವ ಸರ್ಕಾರ ಸಮಾಜಗಳು ಅಪರಾಧಗಳನ್ನು ಕಡಿಮೆ ಮಾಡಲು ಬೇಕಾದ ಪೂರಕ ವಾತಾವರಣ, ಪರಿಸರ, ಎಲ್ಲರಿಗೂ ಉತ್ತಮ ಶಿಕ್ಷಣ, ಉದ್ಯೋಗ, ಆರೋಗ್ಯವನ್ನು ನೀಡಲು ಆಲೋಚಿಸಿ ಕಾರ್ಯಪ್ರವತ್ತವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಹೋಗಬೇಕಾದ ದಾರಿ ಯಾವುದೆಂಬುದನ್ನು ಹವ್ಯಾಸಿ ಪತ್ರಕರ್ತರಾದ ನಟರಾಜು ವಿ ಅವರು ತಮ್ಮ ಕನ್ನಡಪ್ರಭ 21.12.2015 ರ ಅಂಕಣ ‘ಪಠ್ಯ-ಪ್ರಮಾಣ’ ದಲ್ಲಿ ಚರ್ಚಿಸಿದ್ದಾರೆ.
ಮುಂದೆ ಓದಿ -
ಬಾಳೆ ಯಾವತ್ತೂ ನಷ್ಟದ ಬಾಬತ್ತಲ್ಲ. ಹಣ್ಣಿಗೂ ಬೇಡಿಕೆ. ಚಿಪ್ಸ್ ,ರಸಾಯನ,ಚಾಕೋಲೇಟಿಗಳನ್ನಾಗಿಯೂ ಮೌಲ್ಯವರ್ಧಿಸಬಹುದು.ನಾರಿನಲ್ಲಿ ಪರಿಸರ ಸ್ನೇಹಿ ಕೈಚೀಲ ತಯಾರಿಸಬಹುದು.ಸುಸ್ಥಿರ ಅಭಿವೃದ್ಧಿಯ ಭಾಗವಾಗಿ ನಡೆಯುವ ಪ್ರಯತ್ನಗಳಿಗೆ ಸಾರ್ವಜನಿಕವಾಗಿ ದೊಡ್ಡಮಟ್ಟದ ಬೆಂಬಲವೂ ದೊರೆಯುತ್ತಿದೆ. ಆಗಾಗ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ದಲ್ಲಾಳಿ ಷಡ್ಯಂತ್ರಕ್ಕೆ ಇಂಥ ಪರ್ಯಾಯ ನಡೆಗಳು ಉತ್ತರವಾಗಬಲ್ಲವು. ಈ ಕುರಿತು 23.12.2015 ರ ಕನ್ನಡಪ್ರಭದ ತಮ್ಮ ಅಂಕಣ ‘ಪರ್ಯಾಯ’ ದಲ್ಲಿ ಪತ್ರಕರ್ತ ಪಿ. ಓಂಕಾರ್ ಅವರು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.
ಮುಂದೆ ಓದಿ -
ರೈತರ ಆತ್ಮಹತ್ಯೆ ಕುರಿತ ಸಾಕ್ಷ್ಯ ಚಿತ್ರ “ಧರೆ ಹೊತ್ತಿ ಉರಿದೊಡೆ” [ನಮ್ಮಬನವಾಸಿಯ ಒಡಲಾಳ ವಿಭಾಗದಲ್ಲಿ ನೋಡಿ ] ಕುರಿತು ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಅವರು ಒಂದಿಷ್ಟು ಅನಿಸಿಕೆಗಳನ್ನು ತಮ್ಮ ಭೂಮಿಗೀತ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ.
ಬನವಾಸಿಗರ ಗಮನಕ್ಕಾಗಿ….
ಮುಂದೆ ಓದಿ