ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಪಿಚ್ಚಳ್ಳಿ ಶ್ರೀನಿವಾಸ್ ಅವರು ಹಾಡ್ಗತೆಯ ರೂಪದ ಧ್ವನಿ ಸಾಂದ್ರಿಕೆಯಾಗಿ ನಿರ್ಮಿಸಿದ್ದು, ಅದು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅದರ ಕಿರು ಪ್ರೊಮೋ ಯೂಟ್ಯೂಬ್ ಕೊಂಡಿ ನಮಗಾಗಿ ಇಲ್ಲಿದೆ….
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಕುರಿತು ಹಾಗೂ ಅದನ್ನು ನಾಟಕಕ್ಕೆ ಅಳವಡಿಸುವಾಗ ಎದುರಾದ ಅಡೆತಡೆಗಳ ಕುರಿತು, ಮನಬಿಚ್ಛಿ ಮಾತಾಡಿರುವ ಖ್ಯಾತ ನಾಟಕ ನಿರ್ದೇಶಕರೂ ಆಗಿರುವ ಸಿ.ಬಸವಲಿಂಗಯ್ಯ ಅವರ ನುಡಿಗಳ ಯೂಟ್ಯೂಬ್ ಕೊಂಡಿ ಇಲ್ಲಿದೆ.
ಮುಂದೆ ನೋಡಿ -
2020 ಏಪ್ರಿಲ್ ತಿಂಗಳ “ಹೊಸಮನುಷ್ಯ” ಸಮಾಜವಾದಿ ಮಾಸಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರ ಇತ್ತೀಚಿನ ಕಿರು ಹೊತ್ತಿಗೆ “ಈಗ ಭಾರತ ಮಾತಾಡುತ್ತಿದೆ” ಕುರಿತು ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಬರೆದ ಕಿರು ಪರಿಚಯದ ಪೂರ್ಣಪಾಠ ನಮ್ಮ ಓದಿಗಾಗಿ ಇಲ್ಲಿದೆ…
ಮುಂದೆ ನೋಡಿ -
22.3.2020ರ ಪ್ರಜಾವಾಣಿ ಭಾನುವಾರದ ಪುರವಣಿ ವಿಭಾಗದಲ್ಲಿ ದೇವನೂರ ಮಹಾದೇವ ಅವರ ಇತ್ತೀಚಿನ “ಈಗ ಭಾರತ ಮಾತಾಡುತ್ತಿದೆ” ಕಿರು ಹೊತ್ತಿಗೆ ಕುರಿತು ಬಿ.ಎಂ ಹನೀಫ್ ಅವರು ಬರೆದ ವಿಮರ್ಶೆ..
ಮುಂದೆ ನೋಡಿ -
ದೇವನೂರ ಮಹಾದೇವ ಅವರ “ಕುಸುಮಬಾಲೆ”, ಸೂಸಾನ್ ಡೇನಿಯಲ್ ಅವರಿಂದ ಇಂಗ್ಲಿಷ್ ಗೆ ಭಾಷಾಂತರಗೊಂಡಿದ್ದು ಅದಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ 2019 ನೇ ಸಾಲಿನ ಭಾಷಾಂತರ ಪುರಸ್ಕಾರವು ಲಭಿಸಿದೆ. ಅದರ 26.2.2020ರ ಪ್ರಜಾವಾಣಿ ವರದಿ ಇಲ್ಲಿದೆ. ಅನುವಾದಕಿ ಸೂಸಾನ್ ಡೇನಿಯಲ್ ಅವರಿಗೆ “ನಮ್ಮ ಬನವಾಸಿ” ತಂಡದಿಂದ ಹಾರ್ದಿಕ ಅಭಿನಂದನೆಗಳು.
ಮುಂದೆ ನೋಡಿ -
[ತೇಜಶ್ರೀಯವರು ಆಂದೋಲನ ಪತ್ರಿಕೆಗೆ ಬರೆಯುತ್ತಿದ್ದ ‘ಓದು-ಬರಹ’ ಅಂಕಣದಲ್ಲಿ 2.2.2020 ರಂದು ಬರೆದ ಈ ಬರಹ ನಮ್ಮ ಮರು ಓದಿಗಾಗಿ ಇಲ್ಲಿದೆ.]
ಮುಂದೆ ನೋಡಿ -
[An article published in The Telegraph, on 1.2.2020, written by Ramachandra Guha. He quoted Devanuru Mahadeva’s words, in his write up. 1.2.2020 ರಂದು ದಿ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ, ರಾಮಚಂದ್ರ ಗುಹಾ ಅವರು ಬರೆದಿರುವ ಈ ಲೇಖನದಲ್ಲಿ, ದೇವನೂರ ಮಹಾದೇವ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.]
ಮುಂದೆ ನೋಡಿ -
“ದೇವನೂರು ಕಥನ” ಹೊತ್ತಿಗೆಯು ಬೆಂಗಳೂರಿನ ಅಭಿನವ ಪ್ರಕಾಶನದಿಂದ ಹೊರಬಂದಿದ್ದು, ಆ ಪುಸ್ತಕ ಕುರಿತ ಕಿರು ಪರಿಚಯವು 12.1.2020ರ ವಿಜಯಕರ್ನಾಟಕ “ಲವಲವಿಕೆ” ಪುರವಣಿಯಲ್ಲಿ….
ಮುಂದೆ ನೋಡಿ -
[ Devanura Mahadeva’s kannada article, which was published in Varta Bharati on 21.12.2019, was translated to english by Rashmi Munikempanna and was published in ‘Thewire’ on 27.12.2019. ವಾರ್ತಾಭಾರತಿ ಪತ್ರಿಕೆಯಲ್ಲಿ 21.12.2019ರಂದು ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು, 27.12.2019ರ ‘Thewire’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ]
ಮುಂದೆ ನೋಡಿ -
[The following article was originally written in Kannada at the time of the demolition of the Babri Masjid in 1992. It was subsequently published in the collected writings of Devanoora Mahadeva, ‘Edege Bidda Akshara’. It has been translated now, in response to the recent Supreme Court verdict on the Ayodhya land dispute. Translated from Kannada by Rashmi Munikempanna, and published in thewire.in on 15.11.2019. ಎರಡೂವರೆ ದಶಕಗಳ ಹಿಂದೆ ಅಯೊಧ್ಯೆ ವಿವಾದದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಬರೆದ ‘ರಾಮನನ್ನು ಹುಡುಕಬೇಕಾಗಿದೆ’ ಹಾಗೂ ‘ಒಂದು ಡಿಎನ್ಎ ಟೆಸ್ಟ್’ ಲೇಖನಗಳು “ಎದೆಗೆ ಬಿದ್ದ ಅಕ್ಷರ” ಸಂಕಲನದಲ್ಲಿ ದಾಖಲಾಗಿದ್ದು, ಪ್ರಸ್ತುತ ಈ ಸಂದರ್ಭದಲ್ಲಿ ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು thewire.in ಅಂತರ್ಜಾಲ ಪತ್ರಿಕೆಯಲ್ಲಿ 15.11.2019ರಂದು ಪ್ರಕಟಿಸಲಾಗಿದೆ. ]
ಮುಂದೆ ನೋಡಿ