ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರ 2014ರಲ್ಲಿ ಪ್ರಕಟವಾದ “ಎಂದಿಗೂ ಹೊಸದು” ವಿಮರ್ಶಾ ಸಂಕಲನದಲ್ಲಿ “ಎದೆಗೆ ಬಿದ್ದ ಅಕ್ಷರ” ಕುರಿತ ಈ ಬರಹ ದಾಖಲಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]
ಮುಂದೆ ನೋಡಿ -
[Review about ‘Kusumabale’ english version, by S.R.Ramakrishna. Published in “The New Indian Express” on 05th November 2015] [ಎಸ್.ಆರ್.ರಾಮಕೃಷ್ಣ ಅವರು ‘ಕುಸುಮಬಾಲೆ’ ಇಂಗ್ಲಿಷ್ ಆವೃತ್ತಿಯ ಬಗ್ಗೆ ಬರೆದ ವಿಮರ್ಶೆ. 05ನೇ ನವೆಂಬರ್ 2015 ರಂದು “ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್”ನಲ್ಲಿ ಪ್ರಕಟಿಸಲಾಗಿದೆ]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು 29.5.2013 ರ ‘ಅವಧಿ’ ಅಂತರ್ಜಾಲ ತಾಣದಲ್ಲಿ ಸಾಹಿತಿ, ವಿಮರ್ಶಕ ನಟರಾಜ್ ಹುಳಿಯಾರ್ ಅವರು ಬರೆದ ಲೇಖನ ನಮ್ಮ ಮರು ಓದಿಗಾಗಿ…]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ಕತೆಗಳ ಆಡಿಯೋ ಬುಕ್ ಈಗ ಋತುಮಾನ ಆಪ್ ನಲ್ಲಿ ಲಭ್ಯವಿದೆ. ಆಸಕ್ತರು ಕೊಂಡಿ ಅನುಸರಿಸಿ ಗಮನಿಸಿ. ಋತುಮಾನಕ್ಕೆ ‘ನಮ್ಮ ಬನವಾಸಿ’ ಪರವಾಗಿ ವಂದನೆಗಳು]
ಮುಂದೆ ನೋಡಿ -
[Renowned critic G.S.Amur was written review of the works of Devanura Mahadeva and it was published in the book- ‘Essays on modern Kannada literature’ by Karnataka Sahitya Akademy. Our Heartfelt thanks to critic V.L.Narasimhamurthy for finding this article and sending it to ‘Namma Banavasi’ and to poet Sanghamitre Nagaraghatta for typing it][ಕರ್ನಾಟಕ ಸಾಹಿತ್ಯ ಅಕಾಡೆಮಿ ಮುದ್ರಿಸಿರುವ ‘Essays on modern kannada literature’, ಕೃತಿಯಲ್ಲಿ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ್ ಅವರು ದೇವನೂರ ಮಹಾದೇವ ಅವರ ಕೃತಿಗಳ ಕುರಿತು ಮಾಡಿರುವ ವಿಮರ್ಶೆ ನಮ್ಮ ಮರು ಓದಿಗಾಗಿ ಇಲ್ಲಿದೆ. ಇದನ್ನು ಹುಡುಕಿ ‘ನಮ್ಮ ಬನವಾಸಿ’ಗೆ ಕಳಿಸಿದ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ ಮತ್ತು ಬೆರಳಚ್ಚು ಮಾಡಿ ಕೊಟ್ಟ ಕವಿ ಸಂಘಮಿತ್ರೆ ನಾಗರಘಟ್ಟ ಅವರಿಗೆ ಹೃದಯಪೂರ್ವಕ ವಂದನೆಗಳು]
ಮುಂದೆ ನೋಡಿ -
-
[ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿ ಕುರಿತು ಪೋಲಂಕಿ ರಾಮಮೂರ್ತಿ ಅವರು 30.12.1990ರಂದು ಪ್ರಜಾವಾಣಿಗೆ ಬರೆದ ವಿಮರ್ಶೆ ನಮ್ಮ ಮರು ಓದಿಗಾಗಿ]
ಮುಂದೆ ಓದಿ -
[Article by Devanur Mahadeva on the rape of a young woman from Hathras – translated into English and Hindi by Rajasekhara Akki and Swati Shukla, published in the wire.in newspaper on 13.10.2020 and 11.1o.2012 respectively. Here is the link to that article.] ಹಾಥರಸ್ನ ಯುವತಿಯ ಅತ್ಯಾಚಾರದ ಕುರಿತು ದೇವನೂರ ಮಹಾದೇವ ಅವರು ಬರೆದ ಲೇಖನ – ಇಂಗ್ಲಿಷ್ ಮತ್ತು ಹಿಂದಿಗೆ ರಾಜಶೇಖರ ಅಕ್ಕಿ ಮತ್ತು ಸ್ವಾತಿ ಶುಕ್ಲ ಅವರಿಂದ ಅನುವಾದಗೊಂಡು,ಕ್ರಮವಾಗಿ 13.10.2020ರಂದು ಹಾಗೂ 11.1o.2012 ರಂದು the wire.in ಪತ್ರಿಕೆಯಲ್ಲಿ…. ಪ್ರಕಟಗೊಂಡಿದೆ. ಆ ಲೇಖನ ಕೊಂಡಿ ಇಲ್ಲಿದೆ.]
ಮುಂದೆ ನೋಡಿ -
[The English translation of Devanur Mahadeva’s this article was done by Rashmi Munikempanna, and the article was published in ‘The Wire’ on 31.8.2020. ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು, ಲೇಖನವು 31.8.2020ರ The Wire ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ]
ಮುಂದೆ ನೋಡಿ -