ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
-
[ ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕುರಿತು ವಿದ್ವಾಂಸರಾದ ಲಕ್ಷ್ಮೀಶ ತೋಳ್ವಾಡಿಯವರು ಮಾರ್ಚ್ 2013ರ ‘ಸಂವಾದ’ ಪತ್ರಿಕೆಗೆ ಬರೆದ ಬರಹ ನಮ್ಮ ಮರು ಓದಿಗಾಗಿ]
ಮುಂದೆ ನೋಡಿ -
[The following is a translation of the speech delivered in Kannada by Devanoora Mahadeva on the occasion of the release a book titled, “Bereye Maatu,”a compilation of articles by the late Vaddarse Raghurama Shetty. Shetty was the legendary editor of Mungaru, a reader-owned Kannada newspaper published from Mangalore in the 1980s. This article was Translated from Kannada to English by A. Narayana, an associate professor at the Azim Premji University in Bangalore. and published in “The Wire” on 01/MAY/2022.][ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಲೇಖನಗಳ ಸಂಕಲನ “ಬೇರೆ ಮಾತು” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಕನ್ನಡದಲ್ಲಿ ಮಾಡಿದ ಭಾಷಣದ ಅನುವಾದ ಈ ಕೆಳಗಿನಂತಿದೆ. ಶೆಟ್ಟಿ ಅವರು 1980 ರ ದಶಕದಲ್ಲಿ ಮಂಗಳೂರಿನಿಂದ ಪ್ರಕಟವಾದ ಓದುಗರ ಒಡೆತನದ ಕನ್ನಡ ಪತ್ರಿಕೆ ಮುಂಗಾರು ಪತ್ರಿಕೆಯ ಪ್ರಸಿದ್ಧ ಸಂಪಾದಕರಾಗಿದ್ದರು. ಈ ಲೇಖನವನ್ನು ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಎ.ನಾರಾಯಣ ಅವರು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಮತ್ತು 01/5/2022 ರಂದು “ದಿ ವೈರ್”ನಲ್ಲಿ ಪ್ರಕಟಿಸಲಾಗಿದೆ.]
ಮುಂದೆ ಓದಿ -
(This is A. Narayana’s English translation of the words of Devanur Mahadeva who launched the “Run for Equality” organized by the Bharatiya Parivartan Sangh, Mysore on the occasion of Baba Saheb Dr.B.R.Ambedkar Jayanti on the morning of 14.4.2022 near the Ambedkar Statue.](ಇದು, ಮೈಸೂರಿನ ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 14.4.2022ರ ಮುಂಜಾನೆ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ “ಸಮಾನತೆಗಾಗಿ ಓಟ”ಕ್ಕೆ ಚಾಲನೆನೀಡಿದ ದೇವನೂರ ಮಹಾದೇವ ಅವರ ಮಾತುಗಳ ಅಕ್ಷರ ರೂಪದ ಇಂಗ್ಲಿಷ್ ಭಾಷಾಂತರ. ಅನುವಾದ ಮಾಡಿ ನಮ್ಮ ಬನವಾಸಿಗೆ ನೀಡಿದ ಚಿಂತಕ ಎ. ನಾರಾಯಣ ಅವರಿಗೆ ಧನ್ಯವಾದಗಳು]
ಮುಂದೆ ಓದಿ -
[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು 23 ಮೇ 2022 ರಂದು ಕೆಂಡಸಂಪಿಗೆ ವೆಬ್ ಪೋರ್ಟಲ್ ಗೆ ಸುಧಾ ಆಡುಕಳ ಅವರು ಬರೆದ ಬರಹ ನಮ್ಮ ಮರು ಓದಿಗಾಗಿ….]
» -
[ಕತೆಗಾರ, ಕೇಶವ ಮಳಗಿಯವರು 2022ರ ವಿಶ್ವ ತಾಯಂದಿರ ದಿನದಂದು ಅವಧಿ ಅಂತರ್ಜಾಲ ಮ್ಯಾಗಝಿನ್ ಗಾಗಿ ಬರೆದ ಈ ಬರಹದಲ್ಲಿ ದೇವನೂರ ಮಹಾದೇವ ಅವರ ಒಡಲಾಳದ ‘ಸಾಕವ್ವ’ನ ಕುರಿತ ಆಪ್ತ ಚಿತ್ರಣವಿದೆ. ನಮ್ಮ ಮರು ಓದಿಗಾಗಿ ಆ ಬರಹ ಇಲ್ಲಿದೆ.]
ಮುಂದೆ ಓದಿ -
[ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರಾದ ಶಂಕರನಾರಾಯಣ ಸತಿರಾಜು ಅವರಿಂದ ರಚಿತ ಮಹಾದೇವರ ಭಾವಚಿತ್ರ…. ಅವರ ಕೊಡುಗೆಗೆ ಧನ್ಯವಾದಗಳು]
ಮುಂದೆ ನೋಡಿ -
[2013ರ ಸಂವಾದ ಪತ್ರಿಕೆಗಾಗಿ “ಎದೆಗೆ ಬಿದ್ದ ಅಕ್ಷರ” ಕುರಿತು ಡಾ.ಎಚ್.ಎಸ್.ಅನುಪಮಾ ಅವರು ಬರೆದ ಲೇಖನ ನಮ್ಮ ಮರು ಓದಿಗಾಗಿ…. ]
ಮುಂದೆ ನೋಡಿ -
ಪ್ರಸಿದ್ಧ ಬರಹಗಾರರೂ ಹಾಗೂ ಚಿಂತಕರೂ ಆದ ಪ್ರೊ.ಪುರುಷೋತ್ತಮ ಬಿಳಮಲೆ ಅವರು “ಎದೆಗೆ ಬಿದ್ದ ಅಕ್ಷರ” ಕುರಿತು 2015ರ ಸುಮಾರಿಗೆ ಬರೆದ ಒಂದು ಬರಹ ನಮ್ಮ ಮರು ಓದಿಗಾಗಿ….
ಮುಂದೆ ನೋಡಿ -
[ದೇವನೂರ ಮಹಾದೇವರ ‘ದ್ಯಾವನೂರು’ ಕಥಾಸಂಕಲನದಿಂದ ಆಯ್ದ ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ ಕತೆಯ ಓದು ಏಪ್ರಿಲ್ 16, 2017 : ಮೌನೇಶ್ ಬಡಿಗೇರ್ ಅವರಿಂದ… ruthumana.com ಋತುಮಾನ ಅಂತರ್ಜಾಲ ತಾಣದ ಕೃಪೆ]
ಮುಂದೆ ನೋಡಿ