ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರರ “ ಆರೆಸ್ಸೆಸ್- ಆಳ, ಅಗಲ” ಪುಸ್ತಕದ ನೆಪದಲ್ಲಿ ಇನ್ನೂ ಒಂದಿಷ್ಟು ಸಂಗತಿಗಳು 17 ಜುಲೈ 2022ರ ಆಂದೋಲನ ಪತ್ರಿಕೆಯಲ್ಲಿ ಸುರೇಶ್ ಕಂಜರ್ಪಣೆ ಅವರ ಬರಹ….]
ಮುಂದೆ ನೋಡಿ -
[“ಆರ್ ಎಸ್ ಎಸ್ ಆಳ ಮತ್ತು ಅಗಲ” ಕುರಿತು 16.7.2022 ಆಂದೋಲನ ಪತ್ರಿಕೆಯ ನೋಟ-ಪ್ರತಿನೋಟದಲ್ಲಿ ಹರ್ಷಕುಮಾರ್ ಕುಗ್ವೆ ಮತ್ತು ಚೇತನ್ ಅಹಿಂಸಾ ಅವರ ಬರಹಗಳು….
https://andolana.in/editorial/note-prathinote-andolana/]
ಮುಂದೆ ನೋಡಿ -
[A report on RSS-Ala mattu Agala in THE SIASAT Daily on 14 July 2022. THE SIASAT ದೈನಿಕದಲ್ಲಿ, 14 ಜುಲೈ 2022 ರಂದು ಆರ್.ಎಸ್. ಎಸ್ ಆಳ ಮತ್ತು ಅಗಲ ಪುಸ್ತಕ ಕುರಿತ ವರದಿ]
ಮುಂದೆ ನೋಡಿ -
[Article published in The FEDERAL, on 15 July 2022, By Naveen Ammembala about Devanuru Mahadeva’s book- RSS Ala mattu Agala . ದೇವನೂರ ಮಹಾದೇವ ಅವರ ಪುಸ್ತಕ- ಆರ್.ಎಸ್.ಎಸ್. ಆಳ ಮತ್ತು ಅಗಲ ಕುರಿತ ನವೀನ್ ಅಮ್ಮೆಂಬಳ ಅವರ ಈ ಲೇಖನ, 15 ಜುಲೈ 2022 ರಂದು The FEDERAL ನಲ್ಲಿ ಪ್ರಕಟವಾಗಿದೆ]
ಮುಂದೆ ನೋಡಿ -
11.7.2022ರ ಪ್ರಜಾವಾಣಿಯಲ್ಲಿ ಚ. ಹ. ರಘುನಾಥರ “ಪಡಸಾಲೆ” ಅಂಕಣದಲ್ಲಿ ದೇವನೂರ ಮಹಾದೇವ ಅವರ “ಆರ್ ಎಸ್ ಎಸ್. ಆಳ ಮತ್ತು ಅಗಲ” ಕೃತಿಯ ಕುರಿತ ಬರಹ]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಆರ್ ಎಸ್ ಎಸ್ ಆಳ ಮತ್ತು ಅಗಲ” ಹೊತ್ತಿಗೆ ಕುರಿತು ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಅವರು ಬರೆದ ಈ ಬರಹವು 11.7.2022ರಂದು Kannada one news [https://www.kannadaonenews.com/single-post/dr-pushottama-bilimale-Article-about-RSS/4266/main_menu] ನಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]
ಮುಂದೆ ನೋಡಿ -
[This article is Published in NEWS TRAIL-ENGLISH DAILY-PERSPECTIVE Edition, on 10.7.2022 By – Sachchidananda Gautam & Greeshma Rao. 10.7.2022 ರಂದು – ಸಚ್ಚಿದಾನಂದ ಗೌತಮ್ ಮತ್ತು ಗ್ರೀಷ್ಮಾ ರಾವ್ ಅವರು NEWS TRAIL-English DAILY-PERSPECTIVE ಆವೃತ್ತಿಯಲ್ಲಿ ಬರೆದ ಈ ಲೇಖನ, ಪ್ರಕಟಿಸಲಾಗಿದೆ]
ಮುಂದೆ ನೋಡಿ -
-
[“ಆರ್ ಎಸ್ ಎಸ್ ಆಳ ಮತ್ತು ಅಗಲ” ಕೃತಿಯಿಂದ ಆಯ್ದ ಮೊದಲ ಭಾಗ 7.7.2022ರ ವಾರ್ತಾಭಾರತಿ ಪತ್ರಿಕೆಯಲ್ಲಿ ….
ಗೋಳ್ವಾಲ್ಕರ್ ಅವರು ಆರೆಸ್ಸೆಸ್ಗೆ ಸುದೀರ್ಘ ಸರಸಂಚಾಲಕರು. ಪಿತಾಮಹ ಡಾ.ಹೆಡಗೆವಾರ್. ಸ್ವತಃ ಹೆಡಗೆವಾರ್ ಅವರಿಂದಲೇ ತನ್ನ ಗುರು, ತತ್ವಜ್ಞಾನಿ, ಮಾರ್ಗದರ್ಶಿ ಎನ್ನಿಸಿಕೊಂಡ ಸಾವರ್ಕರ್ ಹಾಗೂ ಗೋಳ್ವಾಲ್ಕರ್ ಅವರ ಬರವಣಿಗೆಗಳ ದಾಖಲೆಯಿಂದ ಆಯ್ದ ಭಾಗಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ.]
ಮುಂದೆ ನೋಡಿ -
[Reports published in various newspapers on Devanur Mahadeva’s book ‘RSS Alaa mattu Agala’. ದೇವನೂರ ಮಹಾದೇವ ಅವರ ಆರ್ ಎಸ್ ಎಸ್ ಆಳ ಮತ್ತು ಅಗಲ-ಕೃತಿ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು]
ಮುಂದೆ ನೋಡಿ