ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರು ಮಹಾದೇವರವರ “ಆರ್ಎಸ್ಎಸ್ ಆಳ ಮತ್ತು ಅಗಲ” ಪುಸ್ತಕದ ಕುರಿತು ಡಾ.ಎ.ಆರ್.ವಾಸವಿಯವರು ‘ದಿ ಬುಕ್ ರಿವ್ಯೂ ಲಿಟರೆರಿ ಟ್ರಸ್ಟ್ ಮ್ಯಾಗಜಿನ್’ಗೆ ಬರೆದ ವಿಮರ್ಶೆಯನ್ನು ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದು ಅದು 11 ಸೆಪ್ಟೆಂಬರ್ 2022ರ ‘ನಾನು ಗೌರಿ’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಮ್ಮ ಮರು ಓದಿಗಾಗಿ ಇಲ್ಲಿದೆ.]
ಮುಂದೆ ನೋಡಿ -
[“RSS Aala mattu Agala”- Review by A R Vasavi in “The book Review Literary Trust” September 2022 issue…ದೇವನೂರರ “ಆರ್.ಎಸ್.ಎಸ್. ಆಳ ಮತ್ತು ಅಗಲ” ಕೃತಿಯನ್ನುಎ.ಆರ್.ವಾಸವಿಯವರು ವಿಮರ್ಶಿಸಿದ್ದು, “The book Review Literary Trust”ನ ಸೆಪ್ಟೆಂಬರ್ 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ಓದಿ -
[‘ಆರ್ಎಸ್ಎಸ್-ಆಳ ಮತ್ತು ಅಗಲ’ ಕೃತಿ ಕುರಿತು ಮೇಟಿ ಮಲ್ಲಿಕಾರ್ಜುನ ಅವರು ‘ಈ ದಿನ.ಕಾಂ’ ಆನ್ಲೈನ್ ಪತ್ರಿಕೆಯಲ್ಲಿ ತಮ್ಮ ‘ಅನುದಿನ ಚರಿತೆ ಅಂಕಣ’ಕ್ಕಾಗಿ, 3 ಆಗಸ್ಟ್ 2022ರಂದು ಬರೆದ ಬರೆಹ]
ಮುಂದೆ ನೋಡಿ -
[An article by Anil Sinha in Bizzbuzz.News on 3 Aug 2022, about Devanuru Mahadeva’s RSS Ala mattu Agala. ದೇವನೂರರ “ಆರ್.ಎಸ್.ಎಸ್. ಆಳ ಮತ್ತು ಅಗಲ” ಕೃತಿಯನ್ನು ಅನಿಲ್ ಸಿನ್ಹಾ ಅವರು ವಿಮರ್ಶಿಸಿದ್ದು, ಅದು Bizzbuzz.News ನಲ್ಲಿ 3 Aug 2022 ರಂದು ಪ್ರಕಟವಾಗಿದೆ. ]
ಮುಂದೆ ನೋಡಿ -
[An article in The Tribune India on 29 july 2022 by Julio Ribeiro. ದೇವನೂರರ “ಆರ್.ಎಸ್.ಎಸ್.ಆಳ ಮತ್ತು ಅಗಲ” ಕೃತಿಯನ್ನುಕುರಿತು, ದಿ ಟ್ರಿಬ್ಯೂನ್ ಇಂಡಿಯಾದ ಜುಲೈ 29, 2022 ರ ಸಂಚಿಕೆಯಲ್ಲಿ ಜೂಲಿಯೊ ರಿಬೇರೊ ಅವರಿಂದ ಲೇಖನ]
ಮುಂದೆ ನೋಡಿ -
-
(An article by B. Sivaraman, in Janatha Weekly on July 24, 2022 about Devanura Mahadeva’s -“RSS Ala mattu Agala” book. ಜುಲೈ 24,2022 ರ ಜನತಾ ವೀಕ್ಲಿಯಲ್ಲಿ ದೇವನೂರ ಮಹಾದೇವ ಅವರ -“ಆರ್.ಎಸ್.ಎಸ್. ಆಳ ಮತ್ತು ಅಗಲ” ಪುಸ್ತಕದ ಬಗ್ಗೆ ಬಿ.ಶಿವರಾಮನ್ ಅವರ ಲೇಖನ.]
ಮುಂದೆ ನೋಡಿ -
[ದೇವನೂರ ಮಹಾದೇವ ಅವರ “ಆರ್ ಎಸ್ ಎಸ್ ಆಳ ಮತ್ತು ಅಗಲ” ಕುರಿತು ಯೋಗೇಂದ್ರ ಯಾದವ್ ಅವರು ‘ದಿ ಪ್ರಿಂಟ್’ ವೆಬ್ ಜರ್ನಲ್ ನಲ್ಲಿ ಪ್ರಕಟವಾಗಿದ್ದ ಲೇಖನವನ್ನು ಬಳಸಿಕೊಂಡು ಡಾ.ಜೆ.ಎಸ್.ಪಾಟೀಲ್ ಅವರು 26 ಜುಲೈ 2022ರ ಪ್ರತಿಧ್ವನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನ ನಮ್ಮ ಮರು ಓದಿಗಾಗಿ July 26, 2022https://pratidhvani.com/yogendra-shares-his-taughts-about-devanur-mahadevas-book-about-rss/]
ಮುಂದೆ ನೋಡಿ -
[An article by YOGENDRA YADAV in “The Print”, on 21 July, 2022 ABOUT DEVANURU MAHADEVA’S BOOK ‘RSS ALA MATTU AGALA 21 ಜುಲೈ, 2022 ರ “ದಿ ಪ್ರಿಂಟ್” ನಲ್ಲಿ ಯೋಗೇಂದ್ರ ಯಾದವ್ ಅವರು ದೇವನೂರು ಮಹಾದೇವರ “ಆರ್.ಎಸ್.ಎಸ್. ಆಳ ಮತ್ತು ಅಗಲ” ಪುಸ್ತಕದ ಕುರಿತು ಬರೆದ ಲೇಖನ.]
ಮುಂದೆ ನೋಡಿ -