ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
(ದೇವನೂರ ಮಹಾದೇವ ಅವರ 2024 ಜನವರಿ 20ರಂದು ಪ್ರಜಾವಾಣಿಯಲ್ಲಿ ಪ್ರಕಟಿತ ವಿಶ್ಲೇಷಣೆ ಬರಹಕ್ಕೆ ವಾಚಕರವಾಣಿ ಪ್ರತಿಕ್ರಿಯೆ)
» -
-
[Devanura Mahadeva’s Kusumabale Review by: POLANKI RAMAMOORTHY. Source: Indian Literature, Vol. 34, No. 6 (146) (November-December, 1991), pp. 48-54
Published by: Sahitya Akademi. Thanx to critic V.L.Narasimhamurthy for sending this review to Nammabanavasi. ದೇವನೂರ ಮಹಾದೇವ ಅವರ ಕುಸುಮಬಾಲೆ ವಿಮರ್ಶೆ: ಪೋಲಂಕಿ ರಾಮಮೂರ್ತಿ ಅವರಿಂದ .ಮೂಲ: ಭಾರತೀಯ ಸಾಹಿತ್ಯ, ಸಂಪುಟ. 34, ಸಂ. 6 (146) (ನವೆಂಬರ್-ಡಿಸೆಂಬರ್, 1991), ಪುಟಗಳು. 48-54 ಪ್ರಕಟಣೆ: ಸಾಹಿತ್ಯ ಅಕಾಡೆಮಿ. ಈ ವಿಮರ್ಶೆಯನ್ನು ನಮ್ಮಬನವಾಸಿಗೆ ಕಳುಹಿಸಿದ್ದಕ್ಕಾಗಿ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿಯವರಿಗೆ ಧನ್ಯವಾದಗಳು]
» -
[ಡಾ.ಅಪ್ಪಗೆರೆ ಸೋಮಶೇಖರ್ ಅವರು ಈ ಹಿಂದೆ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಬರೆದ ಲೇಖನ ನಮ್ಮ ಮರು ಓದಿಗಾಗಿ… ]
» -
[Shashank.R has translated Devanur Mahadeva’s ‘Dayegaagi nela onagide’ write up Extracted from ‘Edege Bidda Akshara’, on 11.9.2023. ಶಶಾಂಕ್.ಆರ್ ಅವರು 11.9.2023ರಂದು- ದೇವನೂರ ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ನಿರೂಪಿಸಿರುವ ‘ದಯೆಗಾಗಿ ನೆಲ ಒಣಗಿದೆ’ ಅಧ್ಯಾಯವನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಆ ಭಾಗ ನಮ್ಮ ಓದಿಗಾಗಿ ಇಲ್ಲಿದೆ]
» -
[ಡಾ. ಎಸ್.ಎಂ.ಮುತ್ತಯ್ಯ ಅವರು ತಮ್ಮ ವೈಯಕ್ತಿಕ ಬ್ಲಾಗ್ ಕಿಲಾರಿಸಂಸ್ಕೃತಿಯಲ್ಲಿ ದೇವನೂರ ಮಹಾದೇವ ಅವರ ಒಡಲಾಳ ನೀಳ್ಗತೆಯ ಕುರಿತು 18.7. 2012ರಂದು ಬರೆದ ವಿಮರ್ಶಾತ್ಮಕ ಬರಹ ನಮ್ಮ ಮರು ಓದಿಗಾಗಿ]
http://kilarisamskruthi.blogspot.com/2012/07/blog-post.html?m=1
» -
[ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತು 2013ರಲ್ಲಿ ಅಭಿನವ ಪ್ರಕಾಶನದಿಂದ ಪರಿಷ್ಕೃತಗೊಂಡು ಪ್ರಕಟವಾದ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಸಂಕಲನ ಕುರಿತು 10.11.2013 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಬಂದ ಪರಿಚಯ, ಬರೆದವರು-ವಿಶ್ವನಾಥ್]
» -
[Review of Devanuru Mahadeva’s ‘Edege bidda akshara’ by Nataraj Huliyar in ‘The Hindu’ on February 01, 2013. ನಟರಾಜ್ ಹುಳಿಯಾರ್ ಅವರು ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾಡಿದ ವಿಮರ್ಶೆಯು, ಫೆಬ್ರವರಿ 01, 2013ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
-
(A write up in Art Review Asia on 24 March 2023, that addresses both Devanura Mahadeva’s RSS: Aala mattu Agala and the BBC documentaries- By Deepa Bhasthi. 24 ಮಾರ್ಚ್ 2023 ರಂದು ಆರ್ಟ್ ರಿವ್ಯೂ ಏಷ್ಯಾದಲ್ಲಿ ದೀಪಾ ಭಸ್ತಿ ಅವರು ಬರೆದ ಒಂದು ಬರಹ. ಇದು ದೇವನೂರ ಮಹಾದೇವ ಅವರ ಆರ್‌ಎಸ್‌ಎಸ್: ಆಳ ಮತ್ತು ಅಗಲ ಕೃತಿಯನ್ನು ಹಾಗೂ ಬಿಬಿಸಿ ಸಾಕ್ಷ್ಯಚಿತ್ರಗಳನ್ನು ಉದ್ದೇಶಿಸಿ ಬರೆಯಲಾಗಿದೆ. )
ಮುಂದೆ ನೋಡಿ