ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[This is the opinion of Helen Dwyer, poet & Chairperson Irish Writers union-about Devanuru Mahadeva’s Kusumabale. Many thanks to S.R.Ramakrishna. senior journalist who has Translated the opinion to kannada.
ಹೆಲೆನ್ ಡ್ವೈರ್, ಕವಿ ಮತ್ತು ಐರಿಶ್ ಬರಹಗಾರರ ಒಕ್ಕೂಟದ ಅಧ್ಯಕ್ಷರು, ಮಹಾದೇವರ ಕುಸುಮಬಾಲೆ ಇಂಗ್ಲೀಷ್ ಅನುವಾದಿತ ಕೃತಿ ಕುರಿತು ನೀಡಿದ ಅಭಿಪ್ರಾಯ. ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟ ಹಿರಿಯ ಪತ್ರಕರ್ತರಾದ ಎಸ್.ಆರ್. ರಾಮಕೃಷ್ಣ ಅವರಿಗೆ ನಮ್ಮ ಬನವಾಸಿಯ ಧನ್ಯವಾದಗಳು]
ಹೆಚ್ಚಿನ ವಿವರಗಳಿಗಾಗಿ