ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
-
ದೇವನೂರರ ಕುಸುಮಬಾಲೆ ಕುರಿತು ಶಂಕರ ಮೊಕಾಶಿ ಪುಣೇಕರ ಅವರು ರಹಮತ್ ತರೀಕೆರೆಯವರು .1998ರಲ್ಲಿ ಹಂಪಿ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ’ ಸಂಚಿಕೆಗಾಗಿ ನಡೆಸಿದ ಸಂದರ್ಶನದಲ್ಲಿ.ಆಡಿದ ಮಾತುಗಳು ನಮ್ಮ ಮರು ಓದಿಗಾಗಿ…
ಮುಂದೆ ಓದಿ -
[ದೇವನೂರರ ‘ಕುಸುಮಬಾಲೆ’ ಕಾದಂಬರಿ ಕುರಿತು ಯಶವಂತ ಚಿತ್ತಾಲರು 10.5.88ರಂದು ಬರೆದ ಪತ್ರ ನಮ್ಮ ಮರು ಓದಿಗಾಗಿ… ]
ಮುಂದೆ ಓದಿ -
ದೇವನೂರರ ಕುಸುಮಬಾಲೆ ಕಾದಂಬರಿ ಕುರಿತು, ಕೀರ್ತಿನಾಥ ಕುರ್ತಕೋಟಿ ಅವರು ಹೇಳಿರುವ ಈ ಮಾತುಗಳು, 1998ರಲ್ಲಿ ಪ್ರಕಟವಾದ ‘ನೂರು ಮರ ನೂರು ಸ್ವರ,’ ಸಂಕಲನದಲ್ಲಿ ದಾಖಲಾಗಿದೆ.
ಮುಂದೆ ಓದಿ -
-
-
-
-
[Ananthamurthy’s article about kannada stories in December 1992 Illustrated weekly of India. In which he also discussed Devanuru Mahadev’s stories. ಅನಂತಮೂರ್ತಿಯವರು ಡಿಸೆಂಬರ್ 1992ರ Illustrated weekly of indiaದಲ್ಲಿ ಕನ್ನಡದ ಕಥೆಗಳ ಬಗೆಗೆ ಬರೆದ ಈ ಲೇಖನದಲ್ಲಿ ಮಹಾದೇವರ ಕಥೆಗಳ ಕುರಿತು ನೀಡಿರುವ ಚಿತ್ರಣ ನಮ್ಮ ಮರು ಓದಿಗಾಗಿ .]
ಹೆಚ್ಚಿನ ವಿವರಗಳಿಗಾಗಿ -
‘ಕುಸುಮಬಾಲೆ’ ಲಯಾಕಾರ ವಿನ್ಯಾಸಕರಾದ ಪ್ರೊ. ಎಲ್.ಬಸವರಾಜು ಅವರ ಪ್ರಸ್ತಾವನೆಯ ನುಡಿ ನಮ್ಮ ಮರು ಓದಿಗಾಗಿ…
ಹೆಚ್ಚಿನ ವಿವರಗಳಿಗಾಗಿ