ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯನ್ನು ರಾಜಶ್ರೀ ಜಯರಾಮ ಅವರು ಮರಾಠಿಗೆ ಅನುವಾದಿಸಿದ್ದಾರೆ. ಈ ಕೃತಿಗೆ ಮರಾಠಿಯ ಹಿರಿಯ ಲೇಖಕ ಡಾ. ಭಾಲಚಂದ್ರ ನೇಮಾಡೆ ಬರೆದಿರುವ ಮುನ್ನುಡಿಯ ಕನ್ನಡರೂಪ ಇಲ್ಲಿದೆ. ಲೇಖಕ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಈ ಬರಹ, ಕನ್ನಡದ ಮಹತ್ವದ ಕೃತಿಯೊಂದರನ್ನು ಸೋದರ ಭಾಷೆಯ ಲೇಖಕ ಹೇಗೆ ನೋಡುತ್ತಾನೆ ಎನ್ನುವುದಕ್ಕೆ ಉದಾಹರಣೆಯಾಗಿಯೂ, ಕನ್ನಡ ಮತ್ತು ಮರಾಠಿಯ ದಲಿತ ಲೋಕದಲ್ಲಿ ಇರುವ ಸಾಮ್ಯತೆಗಳ ಕುರುಹಿನ ರೂಪದಲ್ಲೂ ಮುಖ್ಯವಾದುದು. ಈ ಮುನ್ನುಡಿಯು 05/10/2015 ರ ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಕೃಪೆ ]
ಮುಂದೆ ಓದಿ -
[Evelien de Hoop’s opinion about Kusumabale english version. ಇಂಗ್ಲಿಷ್ ಅನುವಾದದ ‘ಕುಸುಮಬಾಲೆ’ ಕುರಿತು… ಎವೆಲಿಎನ್ ಡಿ ಹೂಪ್ ಅವರ ಅಭಿಪ್ರಾಯ …]
ಮುಂದೆ ಓದಿ -
[The Blurb of “Edege Bidda Akshara” translated to English by Susan Daniel…ಸೂಸಾನ್ ಡೇನಿಯಲ್ ಅವರು ಅನುವಾದಿಸಿರುವ ”ಎದೆಗೆ ಬಿದ್ದ ಅಕ್ಷರ”ದ ಬೆನ್ನುಡಿಯ ಬರಹ…]
ಮುಂದೆ ನೋಡಿ -
[ಜೆರಿಮಿ ಸೀಬ್ರೂಕ್ ಲಂಡನ್ ನ ಖ್ಯಾತ ಚಿಂತಕ, ಲೇಖಕ, ಪತ್ರಕರ್ತ ಮತ್ತು ನಾಟಕಕಾರ. ಇವರು ಸಮಾಜ, ಪರಿಸರ ಮತ್ತು ಅಭಿವೃದ್ಧಿಯ ಪರಿಕಲ್ಪನೆಗಳನ್ನು ಏಕಸೂತ್ರದಲ್ಲಿ ಹಿಡಿದು ವಿಶ್ಲೇಷಿಸುವ ಅಪರೂಪದ ಚಿಂತಕ. ಇವರ ಚಿಂತನೆಗಳು ದೇವನೂರ ಮಹಾದೇವ ಅವರಿಗೆ ಪ್ರಿಯವಾದುವು. 2019 ಏಪ್ರಿಲ್ 11 ರಂದು ಉತ್ತರ ಲಂಡನ್ ನ musewell hill ನ ಅವರ ಮನೆಯಲ್ಲಿ ಅವರನ್ನು ಭೇಟಿಯಾದ ಸುಗತ ಶ್ರೀನಿವಾಸರಾಜು ಅವರು ಇತ್ತೀಚಿಗೆ ಇಂಗ್ಲಿಷ್ ಗೆ ಅನುವಾದಗೊಂಡಿರುವ ಕುಸುಮಬಾಲೆಯನ್ನು ಅವರಿಗೆ ನೀಡಿದರು. ಜೆರಿಮಿ ಸೀಬ್ರೂಕ್ ಅವರು ಪುಸ್ತಕ ನೋಡಿ ಸಂಭ್ರಮಿಸಿದ ಆ ಕ್ಷಣದ ಛಾಯಾಚಿತ್ರಗಳನ್ನು ಕಳುಹಿಸಿರುವ ಸುಗತ ಶ್ರೀನಿವಾಸರಾಜು ಅವರಿಗೆ ಬನವಾಸಿಗರ ವಂದನೆಗಳು.]
ಚಿತ್ರ ನೋಡಿ -
[Some parts of Devanur Mahadeva’s ‘Kusumbale’ English translation published in “THE HINDU” dated 4.4.2015. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದದ ಕೆಲ ಭಾಗಗಳು. 4.4.2015ರ “THE HINDU” ಪತ್ರಿಕೆಯಲ್ಲಿ ಪ್ರಕಟವಾಗಿದೆ. ]
ಮುಂದೆ ಓದಿ -
[Devanoora Mahadeva’s ‘Who is killing our native languages?’-English article published in the 9th March 2015 issue of Outlook India Weekly. ಔಟ್ ಲುಕ್ ಇಂಡಿಯಾ ವಾರಪತ್ರಿಕೆಯ 9 ಮಾರ್ಚ್ 2015 ರ ಸಂಚಿಕೆಯಲ್ಲಿ ಪ್ರಕಟವಾದ ‘who is killing our native languages?’ ಎಂಬ ಮಹಾದೇವ ಅವರ ಇಂಗ್ಲಿಷ್ ಲೇಖನ.]
ಮುಂದೆ ಓದಿ -
[“Kusumbale” by Devanur Mahadeva-Translated into English by Susan Daniel by Oxford University Press, released on 1.2.2015. Price – 250 rupees and available at Sapna-Navakarnataka bookstores in Bangalore, Mysore. ದೇವನೂರ ಮಹಾದೇವ ರಚಿತ ”ಕುಸುಮಬಾಲೆ”-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯದಿಂದ, ಇಂಗ್ಲಿಷ್‌ಗೆ ಸೂಸಾನ್ ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ. ಬೆಲೆ -250 ರೂಪಾಯಿಗಳಾಗಿದ್ದು, ಬೆಂಗಳೂರು, ಮೈಸೂರಿನ ಸಪ್ನ-ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕಿದೆ.]
ಮಂದೆನೋಡಿ -
[ಸೂಕ್ಷ್ಮದೃಷ್ಟಿಯ ಮೈಸೂರಿನ ಫೋಟೋಗ್ರಾಫರ್ ನೇತ್ರರಾಜು ಅವರು ಸೆರೆ ಹಿಡಿದ ಕುಸುಮಬಾಲೆ ನಾಟಕದ ವಿವಿಧ ದೃಶ್ಯಗಳ ಭಾವಚಿತ್ರಗಳು.]
ಛಾಯಾಚಿತ್ರಗಳನ್ನು ನೋಡಿ -
[Susan Daniel’s, Interview by Times of India, 7.2.2015. Who has translated Kusumbale kannada novel into English. Here she shares her experience about translation. ಕುಸುಮಬಾಲೆಯನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಸೂಸಾನ್ ಡೇನಿಯಲ್ ಅವರ ಸಂದರ್ಶನ 7.2.2015ರ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯಲ್ಲಿ. ಕುಸುಮಬಾಲೆ ಅನುವಾದದ ಸಂದರ್ಭದಲ್ಲಿನ ತನ್ನ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.]
ಮುಂದೆ ಓದಿ -
ಕುಸುಮಬಾಲೆ ನಾಟಕ ಪ್ರದರ್ಶನದ ಛಾಯಾಚಿತ್ರಗಳು,… ನಿರ್ದೇಶನ : ಸಿ.ಬಸವಲಿಂಗಯ್ಯ ಮೊದಲ ಪ್ರದರ್ಶನ : ಏಪ್ರಿಲ್ 7, 1992, ಫೋಟೋ ಕೃಪೆ -ಶಿವಲಿಂಗಯ್ಯ
ಹೆಚ್ಚಿನ ವಿವರಗಳಿಗಾಗಿ